Category: News

NewsTV

ಬಾಲಿವುಡ್‌ನಲ್ಲಿ ಇತಿಹಾಸ ಬರೆದ ಆ್ಯಕ್ಷನ್ ಸ್ಪೆಕ್ಟಕಲ್ Dhurandhar ಈಗ ನಿಮ್ಮ ಮನೆಗೆ ಬರುತ್ತಿದೆ! 

ಮಾಸ್, ಸ್ಟೈಲ್, ದೇಶಪ್ರೇಮ, ಪಾಕಿಸ್ತಾನದ ಪಾಲಿಟಿಕ್ಸ್ ಹಾಗೂ ಹೈ-ವೋಲ್ಟೇಜ್ ಆ್ಯಕ್ಷನ್—all in one ಪ್ಯಾಕೇಜ್ ಆಗಿ ಸದ್ದು ಮಾಡಿದ ಈ ಸಿನಿಮಾ, ಈಗ ಕನ್ನಡ...
News

💥 ಪ್ರಶಾಂತ್ ನೀಲ್ – Jr NTR ಮಹಾಸಂಗಮ: 11-06-2027ಕ್ಕೆ ವಿಶ್ವವ್ಯಾಪಿ ಅಬ್ಬರ!

ಭಾರತೀಯ ಚಿತ್ರರಂಗದಲ್ಲಿ “ಮಾಸ್” ಅನ್ನೋ ಪದಕ್ಕೆ ಹೊಸ ವ್ಯಾಖ್ಯಾನ ಕೊಟ್ಟ Prashanth Neel, ಮತ್ತು ಸ್ಕ್ರೀನ್ ಮೇಲೆ ಅಗ್ನಿಯಂತೆ ಹೊತ್ತಿ ಉರಿಯುವ Jr. NTR...
News

ರಾಕಿಂಗ್ ಸ್ಟಾರ್ ಯಶ್ ಅಭಿನಯದ Toxic: ಸ್ವಾತಂತ್ರ್ಯಪೂರ್ವ ಗೋವಾದಲ್ಲಿ ನಡೆಯೋ ತಂದೆ–ಮಗನ ಪ್ರತೀಕಾರದ ಕಥೆ!

ಕನ್ನಡ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಕಥಾಹಂದರದ ಬಗ್ಗೆ ಸ್ವತಃ ಯಶ್ ನೀಡಿರುವ ಮಾಹಿತಿ ಇದೀಗ...
News

ಕಿಚ್ಚ ಸುದೀಪ್ ಟಚ್ ಸಿಕ್ಕ ‘ಮ್ಯಾಂಗೋ ಪಚ್ಚ’ಗೆ ಹೊಸ ಲೆವೆಲ್ ಹೈಪ್ 💥

ಸ್ಯಾಂಡಲ್‌ವುಡ್‌ನಲ್ಲಿ ಈಗಾಗಲೇ ಕುತೂಹಲ ಹುಟ್ಟಿಸಿದ್ದ ಸಂಚಿತ್ ಸಂಜೀವ್ ಡೆಬ್ಯೂ ಸಿನಿಮಾ ಮ್ಯಾಂಗೋ ಪಚ್ಚ ಈಗ ಇನ್ನೊಂದು ಸ್ಟೇಜ್‌ಗೆ ಹೋಗ್ತಾ ಇದೆ. ಯಾಕಂದ್ರೆ… ಈ ಪ್ರಾಜೆಕ್ಟ್‌ಗೆ...
News

PRK ಆಡಿಯೋದಿಂದ ‘ಜಿನುಗೋ ಮಳೆ’: ಬಿಗ್ ಬಾಸ್ ಫೇಮ್ ಧನುಷ್ ಹೊಸ ಹೆಜ್ಜೆ

🎵 ಬಿಗ್ ಬಾಸ್ ಖ್ಯಾತಿ ಧನುಷ್ ಗೌಡ – ಸ್ಪಂದನಾ ಸೋಮಣ್ಣ ಜೋಡಿ: ‘ಜಿನುಗೋ ಮಳೆ’ ರೊಮ್ಯಾಂಟಿಕ್ ಸಾಂಗ್ ಬಿಡುಗಡೆ ಕನ್ನಡ ಇಂಡಿಪೆಂಡೆಂಟ್ ಮ್ಯೂಸಿಕ್...
News

ಸ್ಟಾರ್ ಇಲ್ಲ… ‘ಪೀಟರ್’ ಕಥೆನೇ ಸ್ಟಾರ್ ಆಗ್ತಿದೆ!

ರಿಲೀಸ್ ಆದ್ಮೇಲೆ ಪಾಸಿಟಿವ್ ರೆಸ್ಪೋನ್ಸ್ ✌️ಏಪ್ರಿಲ್ 10ರಂದು ಬಿಡುಗಡೆಯಾದ ‘ಪೀಟರ್’ಗೆ ಆರಂಭದಿಂದಲೇ ಒಳ್ಳೆಯ ಟಾಕ್. ಮಲ್ಟಿಪ್ಲೆಕ್ಸ್‌ಗಳಲ್ಲಿ ಸೂಪರ್ ರೆಸ್ಪಾನ್ಸ್. ಸಿಂಗಲ್ ಸ್ಕ್ರೀನ್‌ಗಳಲ್ಲೂ ಪಿಕ್‌ಅಪ್ ಆಗಿತ್ತು....
News

‘ಜನನಾಯಗನ್’ ಛಾಯೆ ‘ಕೆಡಿ’ ಮೇಲೂ? ಸೆನ್ಸಾರ್ ಗೊಂದಲಕ್ಕೆ ಪ್ರೇಮ್ ಸಿನಿಮಾ! 💥

KVN ಪ್ರೊಡಕ್ಷನ್ಸ್ ನಿರ್ಮಾಣದ ‘ಕೆಡಿ’ ರಿಲೀಸ್‌ಗೆ ಸಿದ್ಧವಾಗುತ್ತಿರುವ ಹೊತ್ತಿನಲ್ಲಿ ಹೊಸ ತಲೆನೋವು ಎದುರಾಗಿದೆ. ಇನ್ನೇನು ಎರಡು ವಾರಗಳಲ್ಲಿ ತೆರೆಗೆ ಬರಬೇಕಿರುವ ಈ ಸಿನಿಮಾಗೆ ಸೆನ್ಸಾರ್...
News

“ಫಾದರ್” ಡಬ್ಬಿಂಗ್ ಮುಕ್ತಾಯ: ತಂದೆ–ಮಗ ಬಾಂಧವ್ಯದ ಭಾವುಕ ಪಯಣಕ್ಕೆ ಸಜ್ಜಾದ ಚಿತ್ರ💥

ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿರುವ, ಅಪರೂಪದ ತಂದೆ–ಮಗ ಕಥಾಹಂದರ ಹೊಂದಿರುವ ಆರ್.ಸಿ. ಸ್ಟುಡಿಯೋಸ್ ನಿರ್ಮಾಣದ ಬಹು ನಿರೀಕ್ಷಿತ “ಫಾದರ್” ಚಿತ್ರದ ಮಾತಿನ ಜೋಡಣೆ (ಡಬ್ಬಿಂಗ್) ಕೆಲಸ...
News

ಸಮಾಜಕ್ಕೆ ಮಾದರಿಯಾದ ಆಕ್ಷನ್ ಪ್ರಿನ್ಸ್ 💥

ಇಂಧನ ದರ ಏರಿಕೆಯಿಂದ ಉಂಟಾದ ಸಂಕಷ್ಟದಲ್ಲಿ ದಿನಸಿ ದುಡಿಮೆಯೇ ಕುಂಠಿತಗೊಂಡಿರುವ ಆಟೋ ಚಾಲಕರ ಬದುಕಿಗೆ ಬೆಳಕಾಗುವ ಹೆಜ್ಜೆಯನ್ನು ಇಟ್ಟಿದ್ದಾರೆ ಆಕ್ಷನ್ ಪ್ರಿನ್ಸ್ Dhruva Sarja...