Month: August 2026

ExclusiveNews

ಕಿಯಾರಾ ಅಡ್ವಾಣಿ ಅವರ ವೃತ್ತಿಪರ ಬದ್ಧತೆಗೆ ಮನಸೋತ ಯಶ್ — ಶೂಟಿಂಗ್ ವೇಳೆ ಬಾಡಿಗಾರ್ಡ್, ಬೌನ್ಸರ್ ಆಗಿದ್ದೇಕೆ? ❤️‍🔥

‘Toxic’ ಚಿತ್ರೀಕರಣದ ವೇಳೆ ಕಿಯಾರಾ ಅಡ್ವಾಣಿ ಅವರ ಬದ್ಧತೆ ಹಾಗೂ ವೃತ್ತಿಪರತೆಗೆ ಯಶ್ ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶೂಟಿಂಗ್ ಸಮಯದಲ್ಲಿ ಗರ್ಭಿಣಿಯಾಗಿದ್ದರೂ ಶೂಟಿಂಗ್‌ಗೆ ಸಂಪೂರ್ಣ...
News

ರೋಡ್‌ ರೇಜ್‌ ಕಿರುಚಿತ್ರಕ್ಕೆ ರೋರಿಂಗ್‌ ಸ್ಟಾರ್‌ ಶ್ರೀ ಮುರಳಿ ಸಾಥ್‌

ರೋಡ್‌ ರೇಜ್‌ ಕಿರುಚಿತ್ರ ಬಿಡುಗಡೆ ಮಾಡಿದ ಪೊಲೀಸ್‌ ಕಮಿಷನರ್‌ ಸೀಮಂತ್‌ ಕುಮಾರ್‌ ಸಿಂಗ್‌ರಿಲೀಸ್‌ ಆಯ್ತುರೋಡ್‌ ರೇಜ್‌ ಶಾರ್ಟ್‌ ಫಿಲ್ಮಂ ರೋಡ್‌ ರೇಜ್‌ ಇತ್ತೀಚಿನ ದಿನಗಳಲ್ಲಿ...
Exclusive

TOXIC: ದೊಡ್ಡವರಿಗೆ ಮಾತ್ರ ಈ ಫೇರಿ ಟೇಲ್ – ಸಿನಿಮಾ ನೋಡಲು 8 ಗಟ್ಟಿ ಕಾರಣಗಳು🔥

ಕೆಲವು ಸಿನಿಮಾಗಳನ್ನು ನೋಡೋಣ ಅಂತ ಅನಿಸುವುದಕ್ಕೆ ಬೇರೆ ಬೇರೆ ಕಾರಣಗಳಿರುತ್ತವೆ. ಮುಖ್ಯವಾಗಿ ಚಿತ್ರದಲ್ಲಿರೋ ಸ್ಟಾರ್ ಪವರ್,ಅವು ಸೃಷ್ಟಿಸಿರುವ ವಾತಾವರಣ, ಹುಟ್ಸಿರೋ ಕುತೂಹಲ, ಪಾತ್ರಗಳು ಮತ್ತು...
News

ಶಿವಣ್ಣನ ‘ಎ ಫಾರ್ ಆನಂದ್’ ಚಿತ್ರಕ್ಕೆ ಮಾಧುರಿ ದೀಕ್ಷಿತ್? ಸ್ಯಾಂಡಲ್‌ವುಡ್‌ಗೆ ಕಾಲಿಡ್ತಾರಾ ಬಾಲಿವುಡ್ ‘ಧಕ್ ಧಕ್’ ಗರ್ಲ್!

ಬೆಂಗಳೂರು: ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ ಅವರ ಅಭಿನಯದ ಬಹುನಿರೀಕ್ಷಿತ ‘ಎ ಫಾರ್ ಆನಂದ್’ (A for Anand) ಸಿನಿಮಾದ ಬಗ್ಗೆ ಗಾಂಧಿನಗರದಲ್ಲಿ ಹೊಸದೊಂದು...
News

ʻರಿಯಲ್ ಸ್ಟಾರ್ʼ ಉಪೇಂದ್ರ ಅಭಿನಯದ ಕನ್ನಡ – ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ಬಿಗ್‌ ಬಜೆಟ್‌ ‘ನೆಕ್ಟ್ಸ್ ಲೆವೆಲ್’ ಚಿತ್ರಕ್ಕೆ ಅದ್ಧೂರಿ ಚಾಲನೆ

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ, ಕನ್ನಡ – ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ‘ನೆಕ್ಟ್ಸ್‌ ಲೆವೆಲ್’ (Next Level) ಅಧಿಕೃತವಾಗಿ...
News

ನಮ್ರತಾ ಗೌಡ ಹಾಗೂ ಕಿರಣ್ ಶ್ರೀನಿವಾಸ್ ಅವರ ಫಸ್ಟ್ ಲುಕ್ ಅನಾವರಣ ಮಾಡಿದ “ಮಹಾನ್” ಚಿತ್ರತಂಡ.

ಪಿ.ಸಿ.ಶೇಖರ್ ನಿರ್ದೇಶನದ, ಆಕಾಶ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದೂರು ಅವರು ನಿರ್ಮಿಸುತ್ತಿರುವ ಹಾಗೂ ಶಿವರಾಜ್ ಕುಮಾರ್, ವಿಜಯ ರಾಘವೇಂದ್ರ ನಾಯಕರಾಗಿ ನಟಿಸುತ್ತಿರುವ ಹಾಗೂ ಆರಂಭದಿಂದಲೂ...
News

ಡಾಲಿ ಧನಂಜಯ ನಿರ್ಮಾಣದ ‘ಹೆಗ್ಗಣ ಮುದ್ದು’ ಸೆಪ್ಟೆಂಬರ್ 25ಕ್ಕೆ ಬಿಡುಗಡೆ!

ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ಹಾಗೂ ನಿರ್ಮಾಪಕ ‘ಡಾಲಿ’ ಧನಂಜಯ ತಮ್ಮ ನಿರ್ಮಾಣ ಸಂಸ್ಥೆಯಡಿ ನಿರ್ಮಿಸಿರುವ ‘ಹೆಗ್ಗಣ ಮುದ್ದು’ (Heggana Muddu) ಕೌಟುಂಬಿಕ ಚಿತ್ರದ ಬಿಡುಗಡೆ...
News

ದೇಶದ ಅತ್ಯಂತ ಪ್ರಸಿದ್ಧ ‘ಆಪ್ ಕಿ ಅದಾಲತ್’ ಶೋನಲ್ಲಿ ರಾಕಿಂಗ್ ಸ್ಟಾರ್ ಯಶ್: ಈ ಸಾಧನೆ ಮಾಡಿದ ಮೊದಲ ಕನ್ನಡಿಗ!

ಕನ್ನಡ ಚಿತ್ರರಂಗದ ಕೀರ್ತಿಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಹಾರಿಸಿದ ‘ರಾಕಿಂಗ್ ಸ್ಟಾರ್’ ಯಶ್, ಇದೀಗ ಭಾರತೀಯ ಕಿರುತೆರೆಯ ಇತಿಹಾಸದಲ್ಲೇ ಮತ್ತೊಂದು ಅಪರೂಪದ ಹಾಗೂ ಐತಿಹಾಸಿಕ ಮೈಲಿಗಲ್ಲು...
OTT

ಓಟಿಟಿಯಲ್ಲಿ ಅಬ್ಬರಿಸಿದ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’: 250 ಮಿಲಿಯನ್ ವೀಕ್ಷಣೆ ನಿಮಿಷಗಳ ಐತಿಹಾಸಿಕ ಸಾಧನೆ!

ಸ್ಯಾಂಡಲ್‌ವುಡ್ ಚತುರ ನಟ ವಿಜಯ ರಾಘವೇಂದ್ರ ಅಭಿನಯದ ಸಸ್ಪೆನ್ಸ್ ಹಾಗೂ ಕ್ರೈಮ್ ಥ್ರಿಲ್ಲರ್ ಸಿನಿಮಾ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ (Second Case of...
TV

ಜೂನ್ 2026: ಕನ್ನಡ ಕಿರುತೆರೆಯಲ್ಲಿ ಭಾರಿ ಸದ್ದು ಮಾಡುತ್ತಿರುವ ಟಾಪ್ ಧಾರಾವಾಹಿಗಳು!

ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳ ನಡುವಿನ ಪೈಪೋಟಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಜೂನ್ 2026 ರ ಟಿಆರ್‌ಪಿ (TRP) ರೇಟಿಂಗ್‌ ಆಧಾರದ ಮೇಲೆ, ಪ್ರೇಕ್ಷಕರ ಮನಗೆದ್ದು ಅಗ್ರಸ್ಥಾನದಲ್ಲಿರುವ ಕನ್ನಡ...