RESPONSIVE LEADERBOARD AD AREA
Film News

Siddhartha releasing on January 23rd

ಸಿದ್ಧಾರ್ಥ ಚಿತ್ರಕ್ಕೆ ಸೆನ್ಸಾರ್ ಕಡೆಯಿಂದ ”ಯು” ಪ್ರಮಾಣ ಪತ್ರ ಸಿಕ್ಕಿದೆ. ಮನೆ ಮಂದಿಯೆಲ್ಲ ಕುಳಿತು ನೋಡಬಹುದಾದ ಯೂತ್ ಫುಲ್ ಚಿತ್ರ, ಅದ್ಭುತ ಹಾಡುಗಳು ತೆರೆಯ ಮೇಲೆ ಮೋಡಿ ಮಾಡುವುದು ಗ್ಯಾರಂಟಿ. ವಿನಯ್ ಮೊದಲ ಚಿತ್ರದ ಬಗ್ಗೆ ಹೆಚ್ಚಿದ ನಿರೀಕ್ಷೆ. ಮುಂದಿನ ವಾರ ಚಿತ್ರಮಂದಿರಕ್ಕೆ ಲಗ್ಗೆ ಇಡಲು ಸಿದ್ಧಾರ್ಥ ರೆಡಿ. ಮುಂದಿನ ವಾರ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ "ಸಿದ್ಧಾರ್ಥ"!

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top