RESPONSIVE LEADERBOARD AD AREA
Movie Articles

PowerStar’s Anjaniputra roaring at Box Office

ನಿರ್ದೇಶಕ ಹರ್ಷ ಮತ್ತು ಪುನೀತ್ ಮಾಸ್ ಎಂಟರ್ಟೈನರ್  ‘ಅಂಜನಿಪುತ್ರ’ ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಕಲೆಕ್ಷನ್ ನಲ್ಲಿ ಮತ್ತೊಂದು ಮೈಲಿಗಲ್ಲಿನತ್ತ ದಾಪುಗಾಲಿಟ್ಟಿದೆ. ಫ್ಯಾಮಿಲಿ ಸೆಂಟಿಮೆಂಟ್‌ ಕತೆ, ಪರಿಣಾಮಕಾರಿ ಹಾಡು, ನೃತ್ಯ ಮತ್ತು ಹೊಡೆದಾಟಗಳ ಮೂಲಕ ‘ಅಂಜನಿಪುತ್ರ’ ಮೋಡಿ ಮಾಡುತ್ತಿದೆ.

ಕಲೆಕ್ಷನ್ ನಲ್ಲಿ ಕಮಾಲ್ ಮಾಡುತ್ತಿರುವ ‘ಅಂಜನಿಪುತ್ರ’ ಶೀಘ್ರವೇ ಚಿತ್ರದ ನಿರ್ಮಾಪಕರಿಗೆ ಮತ್ತು ವಿತರಕರಿಗೆ ಅಸಲು ವಾಪಸ್ ನೀಡಿ ಲಾಭಕ್ಕೆ ಒಡ್ಡಿಕೊಳ್ಳುವಂತೆ ಮಾಡಲಿದ್ದಾನೆ.

ಪುನೀತ್, ರಶ್ಮಿಕಾ, ರಮ್ಯಕೃಷ್ಣ, ಚಿಕ್ಕಣ್ಣ, ಗಿರಿ ಮತ್ತು ಸಾಧು ಕೋಕಿಲ ಮೊದಲಾದವರು ಅಭಿನಯಿಸಿರುವ ‘ಅಂಜನಿಪುತ್ರ’ ಪರಭಾಷಾ ಚಿತ್ರಗಳ ಅಬ್ಬರಕ್ಕೆ ಟಾಂಗು ಕೊಟ್ಟು ವಿಜಯಶಾಲಿಯಾಗಿ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸುತ್ತಿದ್ದಾನೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top