RESPONSIVE LEADERBOARD AD AREA
Film News

7ನೇ ಬಾರಿ ಪಿಸಿ ಶೇಖರ್, ಅರ್ಜುನ್ ಜನ್ಯ ಜೋಡಿ ಮಾಡಲಿದೆ ಮೋಡಿ

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ಆಶಿಕಾ ರಂಗನಾಥ್, ಪಿಸಿ ಶೇಖರ್ ಕಾಂಬಿನೇಷನ್ನ ಹೊಸ ಸಿನಿಮಾಗೆ ಛಾಯಾಗ್ರಾಹಕರಾಗಿ ರೋಮಿಯೋ, ರಾಗ, ಮಿಸ್ಟರ್ & ಮಿಸೆಸ್ ರಾಮಾಚಾರಿ, ರಣವಿಕ್ರಮ, ಮಾಸ್ಟರ್ ಪೀಸ್ ಹಾಗೂ ನಟಸಾರ್ವಭೌಮ ಖ್ಯಾತಿಯ ವೈದಿ ಅವರು ಆಯ್ಕೆಯಾಗಿದ್ದು, ಸಂಗೀತ ನಿರ್ದೇಶಕರಾಗಿ ಪಿಸಿ ಶೇಖರ್ ಅವರ ಅಚ್ಚುಮೆಚ್ಚಿನ ಅರ್ಜುನ್ ಜನ್ಯ ಅವರು ಏಳನೇ ಬಾರಿ ನಿರ್ದೇಶಕ ಪಿಸಿ ಶೇಖರ್ ಅವರಿಗಾಗಿ ಒಳ್ಳೆ ಹಾಡುಗಳನ್ನು ನೀಡಲು ಜೊತೆಯಾಗಿದ್ದಾರೆ.

ಚಿತ್ರದ ಉಳಿದ ತಾರಾಗಣದ ಹಾಗೂ ತಾಂತ್ರಿಕ ವರ್ಗದ ಬಗೆಗಿನ ಮಾಹಿತಿಗಳು ಅತಿ ಶೀಘ್ರದಲ್ಲಿ ಹೊರ ಬೀಳಲಿದ್ದು, ಕನ್ನಡ ಸಿನಿಪ್ರಿಯರ ಪ್ರೀತಿ ಪ್ರೋತ್ಸಾಹ ಹಾಗೂ ಆಶೀರ್ವಾದದ ನಿರೀಕ್ಷೆಯಲ್ಲಿ ಚಿತ್ರ ತಂಡ ಇದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top