RESPONSIVE LEADERBOARD AD AREA
Film News

P. Sheshadri's Atithi to be remade in Hindi

‘ಅತಿಥಿ’ ಚಲನಚಿತ್ರ ಗಡಿದಾಟುತ್ತಿದೆ!

ಕಲಾತ್ಮಕ ಚಿತ್ರಗಳಿಂದ ಜನಪ್ರಿಯವಾಗಿರುವ ನಿರ್ದೇಶಕ ಪಿ. ಶೇಷಾದ್ರಿ ನಿರ್ದೇಶಿಸಿದ್ದ ಕನ್ನಡ ಚಿತ್ರ “ಅತಿಥಿ” ಹಿಂದಿಯಲ್ಲಿ ರೀಮೇಕ್ ಆಗುತ್ತಿದೆ. ಪ್ರಕಾಶ್ ರೈ, ದತ್ತಾತ್ರೇಯ, ಬೇಬಿ ರಕ್ಷಾ ಮುಖ್ಯ ಭೂಮಿಕೆಯಲ್ಲಿದ್ದ ಅತಿಥಿ ಚಿತ್ರ ಹಲವರು ಪ್ರಶಸ್ತಿಗಳಿಗೆ ಭಾಜನವಾಗಿತ್ತು. ಭಯೋತ್ಪಾದಕನೋರ್ವ ಮನೆಗೆ ಆಕಸ್ಮಿಕ ಅತಿಥಿಯಾಗಿ ಬರುವುದು, ಮತ್ತು ಹೇಗೆ ಅವನ ಮನಃ ಪರಿವರ್ತನೆಯಾಗುತ್ತದೆ ಎಂಬ ಕಥಾ ಹಂದರವಿರುವ ಈ ಚಿತ್ರ ಇದೀಗ “ದಿ ರೆಡ್ ಕಾರ್ಪೆಟ್” ಹೆಸರಿನಲ್ಲಿ ರೀಮೇಕ್ ಆಗುತ್ತಿದೆ. ರಾಘವೇಶ್ ಆಸ್ಥಾನ್ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top