RESPONSIVE LEADERBOARD AD AREA
Film News

ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲು ರೆಡಿಯಾಗಿದೆ “ನನ್ನ ಪ್ರಕಾರ” ಮೋಷನ್ ಪೋಸ್ಟರ್.

ನನ್ನ ಪ್ರಕಾರ ಚಿತ್ರತಂಡ ಒಂದು ಹೊಸ ವಿನ್ಯಾಸದೊಂದಿಗೆ ಪ್ರೇಕ್ಷಕರಿಗೆ ಅತಿ ಶೀಘ್ರದಲ್ಲಿ ಎದುರಾಗಲಿದೆ. ಚಿತ್ರದ ಇಡೀ ಕಥೆಯನ್ನು ಒಂದೇ ನಿಮಿಷದಲ್ಲಿ ಕುತೂಹಲಕಾರಿಯಾಗಿ ಸಾದರಪಡಿಸುವ ಮೋಷನ್ ಪೋಸ್ಟರ್ ಅನ್ನು ಚಿತ್ರತಂಡ ಸಿದ್ಧ ಮಾಡುತ್ತಿದೆ. ಈ ಮೋಷನ್ ಪೋಸ್ಟರ್ ಪ್ರೇಕ್ಷಕರಿಗೆ ಚಿತ್ರದ ಬಗ್ಗೆಗಿನ ಕೌತುಕವನ್ನು ಹೆಚ್ಚು ಮಾಡಿ ಆಕರ್ಷಿಸುವ ಆಶಯದೊಂದಿಗೆ 2K ಕ್ವಾಲಿಟಿ ಯಲ್ಲಿ ಅತ್ಯುತ್ತಮ ತಾಂತ್ರಿಕ ಕೌಶಲ್ಯದೊಂದಿಗೆ ರೂಪುಗೊಳ್ಳುತ್ತಿದ್ದು ಜೂನ್ 28 ರಂದು ಎಲ್ಲ ಚಿತ್ರಮಂದಿರಗಳಲ್ಲಿ ಹಾಗೂ ಮಲ್ಟಿಪ್ಲೆಕ್ಸ್ಗಳಲ್ಲಿ ಪ್ರದರ್ಶನಗೊಳ್ಳಲಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top