‘ರಾಮಾಯಣದಲ್ಲಿ ರಾವಣ’: ಯಶ್ ವಿಷನ್ ಹಾಗೂ ಮ್ಯಾನಿಫೆಸ್ಟೇಷನ್ ಬಗ್ಗೆ ನಿರ್ದೇಶಕ ಮಂಜು ಮಾಂಡವ್ಯ ಮಾತು!
ರಾಕಿಂಗ್ ಸ್ಟಾರ್ ಯಶ್ ಅವರ ಕೇವಲ ಬೆಳ್ಳಿಪರದೆಯ ಮೇಲೆಷ್ಟೇ ಅಲ್ಲದೆ, ನಿಜ ಜೀವನದಲ್ಲೂ ತಮ್ಮ ದೂರದೃಷ್ಟಿ (Vision) ಹಾಗೂ ಕಠಿಣ ಪರಿಶ್ರಮದಿಂದ ಭಾರತೀಯ ಚಿತ್ರರಂಗದ...
ಕನಸಿನಿಂದ ಬೆಳ್ಳಿತೆರೆಗೆ… ‘A Date’ ಮೂಲಕ ನಾಯಕಿಯಾಗಿ ಪರಿಚಯವಾಗುತ್ತಿರುವ ಅಶ್ವಿನಿ ಶೆಣೈ ಮನದ ಮಾತು
ಸಿನಿಮಾದಲ್ಲಿ ನಟಿಸಬೇಕು ಅನ್ನೋದು ಅಶ್ವಿನಿ ಶೆಣೈ ಅವರ ಬಹುಕಾಲದ ಕನಸು. ಆದರೆ ಆ ಕನಸಿನ ಜೊತೆಗೆ ಒಂದು ಸಣ್ಣ ಅನುಮಾನವೂ ಸದಾ ಅವರನ್ನು ಕಾಡುತ್ತಿತ್ತು...
ಬೆಂಗಳೂರಿನ ರಸ್ತೆಗಳಲ್ಲಿ ಅರಳಿದ ‘ಎ ಡೇಟ್’: ಬಿಡುಗಡೆಗೆ ಸಜ್ಜಾದ ಹೊಸ ತಲೆಮಾರಿನ ಪ್ರೇಮಕಥೆ!
ಕನ್ನಡ ಚಿತ್ರರಂಗದಲ್ಲಿ ಅದ್ದೂರಿ ಸೆಟ್‌ಗಳು ಅಥವಾ ಬೃಹತ್ ತಾರಾಗಣದ ಅಗತ್ಯವಿಲ್ಲದೆ, ಕೇವಲ ಕಥೆಯ ಬಲದಿಂದಲೇ ಗಮನ ಸೆಳೆಯಬಲ್ಲ ಸಿನಿಮಾಗಳು ಆಗಾಗ ಬರುತ್ತವೆ. ಅಂತಹ ಸಾಲಿಗೆ...
ಸೆಪ್ಟೆಂಬರ್ 11ಕ್ಕೆ ‘ಅಮೇರಿಕಾ ಅಮೇರಿಕಾ ೨’ ಬಿಡುಗಡೆ: 30 ವರ್ಷಗಳ ನಂತರ ಹಳೆಯ ಹೆಸರಿನಲ್ಲಿ ಹೊಸ ಪ್ರೇಮಕಥೆಯೊಂದಿಗೆ ಮರಳಿದ ನಾಗತಿಹಳ್ಳಿ ಚಂದ್ರಶೇಖರ್!
ಕನ್ನಡ ಚಿತ್ರರಂಗದ ಸರ್ವಕಾಲಿಕ ಶ್ರೇಷ್ಠ ಪ್ರೇಮಕಥಾ ಚಿತ್ರಗಳಲ್ಲಿ ಒಂದಾದ ‘ಅಮೇರಿಕಾ ಅಮೇರಿಕಾ’ ಬಿಡುಗಡೆಯಾಗಿ ಸುಮಾರು ಮೂರು ದಶಕಗಳ (30 ವರ್ಷ) ನಂತರ, ಖ್ಯಾತ ನಿರ್ದೇಶಕ...
ಮತ್ತೆ ಒಂದಾದ ಭಂಡಾರಿ ಸಹೋದರರು: ಹೊಸ ಸಿನಿಮಾಗೆ ನಾಯಕಿಯಾಗಿ ಕೆ.ಜಿ.ಎಫ್ ನಟಿ ಶ್ರೀನಿಧಿ ಶೆಟ್ಟಿ?
ಕನ್ನಡ ಚಿತ್ರರಂಗದ ಯಶಸ್ವಿ ಜೋಡಿಗಳಲ್ಲೊಂದಾದ ನಿರ್ದೇಶಕ ಅನುಪ್ ಭಂಡಾರಿ ಹಾಗೂ ನಟ ನಿರೂಪ್ ಭಂಡಾರಿ ಮತ್ತೊಮ್ಮೆ ಹೊಸ ಸಿನಿಮಾಗಾಗಿ ಕೈಜೋಡಿಸಿದ್ದಾರೆ. ಕಿಚ್ಚ ಸುದೀಪ್ ಅವರೊಂದಿಗಿನ...
ಹಾಲೀವುಡ್ ಶೈಲಿಯ ಹಾರರ್ ತಂತ್ರವನ್ನು ಕನ್ನಡಕ್ಕೆ ತರುತ್ತಿರುವ ಶ್ರೀನಿಧಿ ಬೆಂಗಳೂರು: ‘ವೀಡಿಯೋ’ ಚಿತ್ರಕ್ಕೆ ರಿಲೀಸ್‌ಗೂ ಮುನ್ನವೇ ಪ್ರದರ್ಶನ!
ಪ್ರಚಾರ ಯೋಜನೆ ಬಗ್ಗೆ ‘ಬ್ಲಿಂಕ್’ ಚಿತ್ರದ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಶ್ರೀನಿಧಿ ಬೆಂಗಳೂರು, ತಮ್ಮ ಮುಂಬರುವ ಹಾರರ್ ಚಿತ್ರ ‘ವೀಡಿಯೋ’ (Video) ಬಿಡುಗಡೆಗೆ...
‘ಶಾಂತಿ ಕ್ರಾಂತಿ’ ಮರುಬಿಡುಗಡೆಗೆ ತಾಂತ್ರಿಕ ಅಡೆತಡೆ: ರವಿಚಂದ್ರನ್ ಅವರ ಕನಸಿನ ಕೂಸಿನ ಮರುಜೀವಕ್ಕೆ ದೊಡ್ಡ ಸವಾಲು!
ಬೆಂಗಳೂರು: ಕನ್ನಡ ಚಿತ್ರರಂಗದ ಅತಿದೊಡ್ಡ ಬಜೆಟ್ ಮತ್ತು ಅದ್ದೂರಿ ನಿರ್ಮಾಣದ ಚಿತ್ರಗಳ ಪೈಕಿ ಒಂದಾದ, ರವಿಚಂದ್ರನ್ ಅವರ ನಿರ್ದೇಶನದ ‘ಶಾಂತಿ ಕ್ರಾಂತಿ’ ಚಿತ್ರವನ್ನು ಮತ್ತೆ...
IFFM 2026: ಮೆಲ್ಬೋರ್ನ್‌ನಲ್ಲಿ ‘ಕಾಂತಾರ’ ಕಹಳೆ; ರಿಷಬ್ ಶೆಟ್ಟಿಗೆ ‘ಅತ್ಯುತ್ತಮ ನಿರ್ದೇಶಕ’ ಸೇರಿ ಎರಡೆರಡು ಪ್ರಶಸ್ತಿಗಳ ಗರಿ!
ಆಸ್ಟ್ರೇಲಿಯಾ (ಮೆಲ್ಬೋರ್ನ್): ಕನ್ನಡದ ಹೆಮ್ಮೆಯ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ‘ಕಾಂತಾರ’ ಜಾದೂ ಜಾಗತಿಕ ಮಟ್ಟದಲ್ಲೂ ಮುಂದುವರಿದಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಪ್ರತಿಷ್ಠಿತ 17ನೇ...
ಕಿಯಾರಾ ಅಡ್ವಾಣಿ ಅವರ ವೃತ್ತಿಪರ ಬದ್ಧತೆಗೆ ಮನಸೋತ ಯಶ್ — ಶೂಟಿಂಗ್ ವೇಳೆ ಬಾಡಿಗಾರ್ಡ್, ಬೌನ್ಸರ್ ಆಗಿದ್ದೇಕೆ? ❤️🔥
‘Toxic’ ಚಿತ್ರೀಕರಣದ ವೇಳೆ ಕಿಯಾರಾ ಅಡ್ವಾಣಿ ಅವರ ಬದ್ಧತೆ ಹಾಗೂ ವೃತ್ತಿಪರತೆಗೆ ಯಶ್ ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶೂಟಿಂಗ್ ಸಮಯದಲ್ಲಿ ಗರ್ಭಿಣಿಯಾಗಿದ್ದರೂ ಶೂಟಿಂಗ್‌ಗೆ ಸಂಪೂರ್ಣ...
ರೋಡ್ ರೇಜ್ ಕಿರುಚಿತ್ರಕ್ಕೆ ರೋರಿಂಗ್ ಸ್ಟಾರ್ ಶ್ರೀ ಮುರಳಿ ಸಾಥ್
ರೋಡ್ ರೇಜ್ ಕಿರುಚಿತ್ರ ಬಿಡುಗಡೆ ಮಾಡಿದ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್‌ರಿಲೀಸ್ ಆಯ್ತುರೋಡ್ ರೇಜ್ ಶಾರ್ಟ್ ಫಿಲ್ಮಂ ರೋಡ್ ರೇಜ್ ಇತ್ತೀಚಿನ ದಿನಗಳಲ್ಲಿ...