RESPONSIVE LEADERBOARD AD AREA
Film News

ಭರಾಟೆ ಬಿಡುಗಡೆ ಯಾವಾಗ ಗೊತ್ತಾ?

ಬಹದ್ದೂರ್ ಚೇತನ್, ರೋರಿಂಗ್ ಸ್ಟಾರ್ ಶ್ರೀ ಮುರಳಿ ಕಾಂಬಿನೇಷನ್ ನ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ #ಭರಾಟೆ ರೀ-ರೆಕಾರ್ಡಿಂಗ್ ಕೆಲಸ ಇಂದು ಶುರುವಾಗಿದೆ.

ಸಿನಿಮಾ ಯಾವಾಗ ರಿಲೀಸ್ ಎಂಬ ಅಭಿಮಾನಿಗಳ ಕುತೂಹಲಕೆ ಉತ್ತರವಾಗಿ ಚಿತ್ರತಂಡ ಚಿತ್ರದ ಬಿಡುಗಡೆಯ ದಿನಾಂಕವನ್ನು ಪ್ರಕಟಿಸಿದ್ದು ಇದೇ ಸೆಪ್ಟೆಂಬರ್ ಇಪ್ಪತ್ತ್ 27ರಂದು ವಿಶ್ವದಾದ್ಯಂತ ಭರ್ಜರಿಯಾಗಿ “ಭರಾಟೆ” ಬಿಡುಗಡೆಯಾಗುತ್ತಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top