
ಮಾಸ್, ಸ್ಟೈಲ್, ದೇಶಪ್ರೇಮ, ಪಾಕಿಸ್ತಾನದ ಪಾಲಿಟಿಕ್ಸ್ ಹಾಗೂ ಹೈ-ವೋಲ್ಟೇಜ್ ಆ್ಯಕ್ಷನ್—all in one ಪ್ಯಾಕೇಜ್ ಆಗಿ ಸದ್ದು ಮಾಡಿದ ಈ ಸಿನಿಮಾ, ಈಗ ಕನ್ನಡ ಪ್ರೇಕ್ಷಕರಿಗಾಗಿ ಡಬ್ ಆಗಿ ಸ್ಮಾಲ್ ಸ್ಕ್ರೀನ್‌ನಲ್ಲಿ ಧೂಳೆಬ್ಬಿಸಲು ರೆಡಿಯಾಗಿದೆ.
ಮೇ 31ರಂದು ಮಧ್ಯಾಹ್ನ 2.30ಕ್ಕೆ Colors Kannada ನಲ್ಲಿ ವಿಶ್ವ ಟೆಲಿವಿಷನ್ ಪ್ರೀಮಿಯರ್ ಆಗಿ ಪ್ರಸಾರವಾಗಲಿದೆ.
Aditya Dhar ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ರಣವೀರ್ ಸಿಂಗ್ ಅವರ ವಿಭಿನ್ನ ಲುಕ್, ಇಂಟೆನ್ಸ್ ಅಭಿನಯ, ಮತ್ತು ಮೈಂಡ್ ಬ್ಲೋಯಿಂಗ್ ಆ್ಯಕ್ಷನ್ ಸೀಕ್ವೆನ್ಸ್‌ಗಳು ಮುಖ್ಯ ಆಕರ್ಷಣೆ.
ಬಿಗ್ ಸ್ಕ್ರೀನ್ ನಲ್ಲೇ ಕಂಡ ಆ ರಫ್ & ರಗ್ಡ್ ಸಿನಿಮಾ ಅನುಭವ ಈಗ ಟಿವಿ ಪರದೆ ಮೇಲೆ ಬೇರೆ ರೀತಿ ಇಂಪ್ಯಾಕ್ಟ್ ಕೊಡೋದು ಖಚಿತ.
ತೀರಾ ಚಿಕ್ಕ ಮಕ್ಕಳನ್ನು ಹೊರತು ಪಡಿಸಿ ಕುಟುಂಬ ಸಮೇತ ಕುಳಿತು ನೋಡಬಹುದಾದ ಎಂಟರ್‌ಟೈನ್ಮೆಂಟ್ ಜೊತೆಗೆ, ಮಾಸ್ ಅಭಿಮಾನಿಗಳಿಗೆ ಪಕ್ಕಾ ಹಬ್ಬದ ವಾತಾವರಣ ಸೃಷ್ಟಿಸುವ ಸಿನಿಮಾ ಇದು.
ಥಿಯೇಟರ್‌ನಲ್ಲಿ ಮಿಸ್ ಮಾಡಿದ್ದವರು—ಇದೀಗ ನಿಮ್ಮಗೆ ಸುವರ್ಣಾವಕಾಶ!
📺 ಮೇ 31 | ಮಧ್ಯಾಹ್ನ 2.30 | Colors Kannada ಈ ಡೇಟ್ ಮತ್ತು ಟೈಮ್ ಮಿಸ್ ಮಾಡ್ಬೇಡಿ—“ಧುರಂಧರ್” ನಿಮ್ಮ ಮನೆಗೆ ಬರುತ್ತಿದೆ!