RESPONSIVE LEADERBOARD AD AREA
Film News

Anushka Shetty to act in Shri Bharata Bahubali

ಶ್ರೀ ಭರತ ಬಾಹುಬಲಿ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ

ಮಾಸ್ಟರ್ ಪೀಸ್ ಖ್ಯಾತಿಯ ಮಂಜು ಮಾಂಡವ್ಯ ಅವರ ನಿರ್ದೇಶನದ ಎರಡನೆಯ ಸಿನಿಮಾ ”ಶ್ರೀ ಭರತ ಬಾಹುಬಲಿ” ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ”ಬಾಹುಬಲಿ ದೇವಸೇನ” ಖ್ಯಾತಿಯ ಅನುಷ್ಕಾ ಶೆಟ್ಟಿ ಅವರು ನಟಿಸುತ್ತಿದ್ದಾರೆ ಎಂಬ ವಿಷಯ ಗಾಂಧೀನಗರದ ಬಲ್ಲ ಮೂಲಗಳಿಂದ ಹೊರಬಿದ್ದಿದೆ. ಇದಕ್ಕೆ ಪೂರಕವಾಗಿ ಖುದ್ದು ಅನುಷ್ಕಾ ಶೆಟ್ಟಿ ಮಾತನಾಡಿರುವ ವೀಡಿಯೊ ಇಲ್ಲಿದೆ ನೋಡಿ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top