RESPONSIVE LEADERBOARD AD AREA
Film News

ಸಿದ್ದಾರ್ಥನಾದ ವಿನು

ರಾಜ್ ಕುಟುಂಬದ ಮೂರನೇ ತಲೆಮಾರಿನ ಕುಡಿ ವಿನಯ್ ರಾಜಕುಮಾರ್ ನಟಿಸುತ್ತಿರುವ ‘ವಿನು – ಗಿವ್ ಮಿ ಎ ಬ್ರೇಕ್’ ಎಂಬ ಚಿತ್ರದ ಹೆಸರನ್ನು ಈಗ ‘ಸಿದ್ದಾರ್ಥ’ ಎಂದು ಮರು ನಾಮಕರಣ ಮಾಡಲಾಗಿದೆ. ಮಿಲನ ಪ್ರಕಾಶ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಮುಂಬೈ ಮೂಲದ ಬೆಡಗಿ ಅಪೂರ್ವ ‘ಅರೋರ’ ಎಂಬುವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಮೇ ೨ ರಂದು ಮಹೂರ್ತಕ್ಕೆ ಸಿದ್ದ ಮಾಡಿಕೊಂಡಿರುವ ರಾಘಣ್ಣ, ಈ ಚಿತ್ರವನ್ನು ರಾಜ್ ಬ್ಯಾನರ್ ನಡಿಯಲ್ಲಿ (ವಜ್ರೇಶ್ವರಿ ಕಂಬೈನ್ಸ್) ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ವಿ.ಹರಿಕೃಷ್ಣ ಹಾಗು ಕೃಷ್ಣಕುಮಾರ್ ಛಾಯಾಗ್ರಹಣವಿದೆ. ಉಳಿದ ಕಲಾವಿದರು ಹಾಗು ಇತರೆ ಮಾಹಿತಿಗಳು ಅತಿಶೀಘ್ರದಲ್ಲಿ ತಿಳಿಸುವುದಾಗಿ ಹೇಳಿದ್ದಾರೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top