RESPONSIVE LEADERBOARD AD AREA
Film News

ಯುಗಾದಿ ಹಬ್ಬಕ್ಕೆ ರಣ ವಿಕ್ರಮ!

image

ಎಲ್ಲಾ ಅಂದುಕೊಂಡಂತೆ ಆದರೆ ಯುಗಾದಿ ಹಬ್ಬಕ್ಕೆ ಮಾರ್ಚ್ 20ರಂದು ”ರಣ ವಿಕ್ರಮ” ಬಿಡುಗಡೆಯಾಗುತ್ತದೆ ಎಂದು ನಿರ್ಮಾಪಕ ಜಯಣ್ಣ ಹೇಳಿದ್ದಾರೆ. ಹಾಡುಗಳು ಫೆಬ್ರವರಿಗೆ ಬಿಡುಗಡೆಯಾಗುವುದು ಗ್ಯಾರಂಟಿ ಅನ್ನುತ್ತಿವೆ ಮೂಲಗಳು. ಕನ್ನಡ ಚಿತ್ರರಂಗದ ಅತ್ಯಂತ ದೊಡ್ಡ ಆಕ್ಷನ್ ಚಿತ್ರವಾಗಿ ”ರಣ ವಿಕ್ರಮ” ಹೊರ ಹೊಮ್ಮಲಿದೆ.

ಮತ್ತೊಮ್ಮೆ ನೋಡಿ ರಣ ವಿಕ್ರಮ ಚಿತ್ರದ ಸ್ಟೈಲಿಶ್ ಟೀಸರ್.

Catch the HD teaser of Rana Vikrama here :

https://www.youtube.com/watch?v=yoMjMvZ0dL4

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top