RESPONSIVE LEADERBOARD AD AREA
Uncategorized

Dr Rajkumar Birth Anniversary

ಕನ್ನಡಿ ಎದುರು ಮೈಕಟ್ಟನ್ನು ನೋಡಿಕೊಳ್ಳುವಂತೆ, ಬುದ್ಧಿಯನ್ನು ಎಷ್ಟರ ಮಟ್ಟಿಗೆ ಬೆಳೆಸಿಕೊಂಡಿದ್ದೇವೆ ಎನ್ನುವುದನ್ನು ಆಗಾಗ ನೋಡಿಕೊಳ್ಳಬೇಕು. ಕಸುಬಿಗೆ ಸೋಲುವುದನ್ನು ನಾವು ಮೊದಲು ರೂಢಿಸಿಕೊಳ್ಳಬೇಕು. ತಾಳ್ಮೆ, ಸಮಾಧಾನಗಳಿಂದ ಮಾತ್ರ ಒಳ್ಳೆಯ ಕಾರ್ಯ ನಿರೀಕ್ಷಿಸಬಹುದು. ನಿಷ್ಠುರ, ಜಗಳ, ಮನಸ್ತಾಪಗಳಿಂದ ಯಾವುದನ್ನೂ ಗೆಲ್ಲಲಾಗದು. ಬೇರೆಯವರಿಗೆ ಬುದ್ದಿ ಹೇಳುವ ಮುನ್ನ ನಮ್ಮನ್ನು ನಾವು ಪ್ರಶ್ನಿಸಿಕೊಂಡು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸದಾ ಕರ್ತವ್ಯ ನಿರತನಾದ ಮನುಷ್ಯ ದೇಶಕ್ಕೆ ವರ.

– ಅಣ್ಣಾವ್ರು 🙏🏻🙏🏻🙏🏻🙏🏻

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top