RESPONSIVE LEADERBOARD AD AREA
Film News

ನ್ಯೂಯಾರ್ಕ್ನಲ್ಲಿ ಉಪ್ಪಿ-2 ಹಾಡುಗಳ ರೆಕಾರ್‌ಡಿಂಗ್

ಬಹು ನಿರೀಕ್ಷಿತ, ಉಪೇಂದ್ರ ನಟಿಸಿ ನಿರ್ದೇಶಿಸಲಿರುವ ಉಪ್ಪಿಟ್ಟು (ಉಪ್ಪಿ – 2) ಚಿತ್ರದ ಹಾಡುಗಳ ರೆಕಾರ್‌ಡಿಂಗ್ ನಡೀತು. ಎಲ್ಲಿ ಅಂತೀರಾ? ಇಲ್ಲೆಲ್ಲೂ ಅಲ್ಲ, ದೂರದ ಅಮೆರಿಕಾ ದೇಶದ ನಯೂಯಾರ್ಕ್ ನಗರದಲ್ಲಿ! A, ಉಪೇಂದ್ರ ಚಿತ್ರಗಳ ನಂತರ ಉಪೇಂದ್ರ ನಿರ್ದೇಶನದ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದಾರೆ. ಇದು ಚಿತ್ರ ಪ್ರೇಮಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಹಾಡೊಂದರ ಮಧ್ಯೆ ಬರುವ ಬೀಟ್ಸ್ಗಳನ್ನು ಮಾತ್ರ ನ್ಯೂಯಾರ್ಕ್‌ನಲ್ಲಿ ಹಾಡಿಸಲಾಗಿದೆ. ಅಲ್ಲಿನ ರಾಪ್ ಸಿಂಗರ್ ಹೆರಾಲ್ಡ್ ಎನ್ನುವವರ ಬಳಿ ಗುರುಕಿರಣ್ ಹಾಡಿಸಿದ್ದಾರೆ. ಒಟ್ಟಿನಲ್ಲಿ ಉಪ್ಪಿ-೨ ಭರ್ಜರಿಯಾಗೇ ರೆಡಿ ಆಗ್ತಿದೆ. ಈ ವರ್ಷ್ಯಾಂತಕ್ಕೆ ಚಿತ್ರ ಬರುತ್ತಾ? ಸ್ವಲ್ಪ ಡೌಟಿದೆ. ಲೇಟ್ ಆದ್ರೂ ಲೇಟೆಸ್ಟಾಗಿ ಬರೋದಂತೂ ಪಕ್ಕಾ ಬಿಡಿ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top