RESPONSIVE LEADERBOARD AD AREA
Film News

ಧನಂಜಯ್ ಈಗ ಬಾಕ್ಸರ್

ಡೈರೆಕ್ಟರ್ ಸ್ಪೆಷಲ್ ನಲ್ಲಿ ಧನಂಜಯ್ ಅವರ ಎತ್ತರದ ನಿಲುವು ಖಡಕ್ ಬಾಡೀ ಲ್ಯಾಂಗ್ವೇಜ್ ಮತ್ತು ಗಡಸು ಧ್ವನಿ ನೋಡಿದ ಬಹುಮಂದಿ ಈ ಹುಡುಗ ಆಕ್ಶನ್ ಸಿನಿಮಾ ಮಾಡಿದರೆ ಚೆನ್ನಾಗಿರುತ್ತೆ ಅಂದುಕೊಂಡಿದ್ದರು..

ಅದರಂತೆಯೇ ಈಗ ಧನಂಜಯ್ ಬಾಕ್ಸರ್ ಎಂಬ ಸಾಹಸ ಪ್ರಧಾನ ಚಿತ್ರದಲ್ಲಿ ನಟಿಸುತ್ತಿದ್ದಾರೆ.. ಈ ಸಖತ್ ಪಂಚ್ ಇರುವ ಪೋಸ್ಟರ್ ಸಾಕು ಜನರನ್ನ ಚಿತ್ರಮಂದಿರಕ್ಕೆ ಎಳೆಯೋಕೆ…

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top