Airavatha "ಐರಾವತ" - Dir: AP Arjun, Darshan - Releasing 1st October

Meet Greet with all the Kannada Film Lovers and have fun responsibly.
Goodman
Posts: 193
Joined: Wed Sep 16, 2015 2:24 pm

Re: Airavatha "ಐರಾವತ" - Dir: AP Arjun, Darshan - Releasing 1st October

Postby Goodman » Thu Oct 01, 2015 2:19 pm

Saw Mr Airavatha movie @ PVR Elements near Nagavara today First Day Early Morning Show with Shri Ranga.
Thanks for arranging the tickets Shri :-D Next time I will book you the tickets only :roll:

Coming to the movie - As I had seen Ambareesha and after seeing Mr.Airavatha trailor I was knowing what to expect and what not to expect.
Darshan is simply superb as a dashing out and out mass cop. His screen presence and personality is simply awesome. He carries the movie on his shoulders.
Prakash Rai also rocked as a comedy villain against Darshan. Very hilarious acting and mannerism from Prakash Rai :-D

Heroine is just for name sake, no scope for acting all.Chikanna does a cameo as a comedian side kick to heroine.Not much of a story,except a thin story line which appears as a flash back story of Darshan,as to why he became a cop!! To know the reason watch the movie yourself. Sindhu loknath has done a cameo role,which is impressive as well.

Hari Krishna has done nice job in songs and even BGM is not bad,but still cud have been better.Screenplay from AP Arjun looses tempo at places but suddenly recovers with a song or a dialogue from darshan or prakash raj.
Fights are awesomely composed from Sahasa Sarvabhouma Ravi verma :jump: :jump:
Its a feast for darshan fans and mass movie lovers.

Over all its a decent paisa vasool movie , better than ambareesha. Easily watchable once.
3.25/5

manjunath appu
Posts: 8
Joined: Thu Sep 24, 2015 3:30 pm

Re: Airavatha "ಐರಾವತ" - Dir: AP Arjun, Darshan - Releasing 1st October

Postby manjunath appu » Thu Oct 01, 2015 3:43 pm

watched #Airavatha in Sri Krishna theatre,kr puram movie is only made for darshan fans not a gud movie only dialogues haunts a lot..2.5/5

Goodman
Posts: 193
Joined: Wed Sep 16, 2015 2:24 pm

Re: Airavatha "ಐರಾವತ" - Dir: AP Arjun, Darshan - Releasing 1st October

Postby Goodman » Thu Oct 01, 2015 4:20 pm

manjunath appu wrote:watched #Airavatha in Sri Krishna theatre,kr puram movie is only made for darshan fans not a gud movie only dialogues haunts a lot..2.5/5so you mean darshan fans wont like good movies :mrgreen: :mrgreen:

Gowtham
Posts: 292
Joined: Tue Sep 15, 2015 10:09 pm

Re: Airavatha "ಐರಾವತ" - Dir: AP Arjun, Darshan - Releasing 1st October

Postby Gowtham » Thu Oct 01, 2015 7:27 pm

http://pbs.twimg.com/media/CQOMgeMUsAA0Kr6.jpg

”ಐರಾವತ” ವಿಮರ್ಶೆ – ಬೇರೆಯವರ್ ಬಗ್ಗೆ ಗೊತ್ತಿಲ್ಲ, ಫ್ಯಾನ್ಸ್ ಗಳಿಗೆ ಇಷ್ಟ ಆಗುತ್ತೆ ಮಗ

ಬೃಂದಾವನ ಚಿತ್ರದ ಸಾಧಾರಣ ಯಶಸ್ಸು ಮತ್ತು ಅಂಬರೀಶ ಚಿತ್ರದ ಹೀನಾಯ ಸೋಲಿನ ನಂತರ ಮುಂದಿನ ಸಿನಿಮಾ ”ಐರಾವತ”ದಲ್ಲಿ ಗೆಲ್ಲಲೇಬೇಕಾದ ಹೊಸ ಚಾಲೆಂಜ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎದುರಾಗಿದ್ದರು. ಏಕೆಂದರೆ ಹಾಗೋ ಹೀಗೊ ಸಿನಿಮಾ ಮಾಡಿಕೊಂಡು ಇಂಡಸ್ಟ್ರೀಯಲ್ಲಿ ಇರೋಕೆ ಅವರು ಬರೀ ನಟ ಅಲ್ಲ..ಸೂಪರ್ ಸ್ಟಾರ್.. ಒಬ್ಬ ಸೂಪರ್ ಸ್ಟಾರ್ ಸಿನಿಮಾ ದೊಡ್ಡಮಟ್ಟದಲ್ಲಿ ಗೆಲ್ಲಬೇಕು, ಗೆಲ್ಲಲೇಬೇಕು.. ಅದೇ ಚಾಲೆಂಜ್.. ಆ ಚಾಲೆಂಜ್ ನಲ್ಲಿ ದರ್ಶನ್ ಐರಾವತನಾಗಿ ಗೆದ್ದಿದ್ದಾರಾ?. ”ಎ ಪಿ ಅರ್ಜುನ್”ಮತ್ತು ತಂಡ ಅವರನ್ನು ಗೆಲ್ಲಿಸಿದ್ದಾರ?

ಕಥೆ

ಖಾಕಿಗೆ ಗತ್ತು ಕೊಡಲೆಂದೇ ಹುಟ್ಟಿರುವಂತಹ ನಿಷ್ಟಾವಂತ ಪೋಲೀಸ್ ಅಧಿಕಾರಿ ಐರಾವತ, ಸಮಾಜದ ಹಿತದೃಷ್ಟಿಗಾಗಿ ದುಡಿಯುವುದೇ ಅವನ ವನ್ ಪಾಯಂಟ್ ಅಜೆಂಡಾ.. ಆದರೆ ಅವನು ಒಂದು ತಪ್ಪು ಮಾಡಿ ಪೋಲೀಸ್ ಹುದ್ದೆಗೆ ಬಂದಿರುತ್ತಾನೆ, ಅವನು ಮಾಡಿರೋದು ಒಂದು ತಪ್ಪು ತೊಂಬತ್ತೊಂಬತ್ತು ಒಳ್ಳೆಯ ಕೆಲಸ..ಆ ತಪ್ಪಾದರೂ ಏನು, ಅವನು ಮಾಡಿರುವ ಒಳ್ಳೆಯ ಕೆಲಸಗಳಾದರೂ ಎಂತಹವು.. ವೀಕ್ಷಿಸಿ ”ಐರಾವತ” ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ.

ಅಭಿನಯ

ತನಗೆಂದೇ ಹೇಳಿ ಮಾಡಿಸಿದಂತಹ ಕಥೆಯಲ್ಲಿ ದರ್ಶನ್ ಯರ್ರಾಬಿರ್ರಿ ಮಿಂಚಿದ್ದಾರೆ..ತೆರೆಯ ಮೇಲಿನ ಅವರ ವರ್ಚಸ್ಸು, ಪಂಚ್ ಡೈಲಾಗ್ ಗಳ ಗಮ್ಮತ್ತು, ಹೊಡೆದಾಟದ ದೃಶ್ಯಗಳಲ್ಲಿರುವ ತಾಕತ್ತು..ಎಲ್ಲವೂ ಸಖತ್ತು..

ಇನ್ನು ಪಂಚಭಾಷಾ ಸ್ಟಾರ್ ವಿಲ್ಲನ್ ಪ್ರಕಾಶ್ ರೈ ಸಿನಿಮಾದಲ್ಲಿರುವುದೇ ಒಂದು ಹಿರಿಮೆ..ಅವರಿಗೆ ಅವರೇ ಸಾಟಿ. ಇನ್ನೂ ಅದೆಷ್ಟೋ ಸಾವಿರ ಸಿನಿಮಾಗಳಲ್ಲಿ ಅವರು ಖಳನ ಪಾತ್ರ ಮಾಡಿದರೂ ಪ್ರೇಕ್ಷಕರಿಗೆ ಬೋರ್ ಆಗುವುದಿಲ್ಲ..

ನಾಯಕಿ ಊರ್ವಶಿ ರೌಟೆಲಾ ಕಮರ್ಶಿಯಲ್ ಸಿನಿಮಾದಲ್ಲಿ ನಾಯಕಿ ಮುಖ್ಯವಾಗಿ ಏನು ಮಾಡಬೇಕೋ ಅದನ್ನು ಮಾಡಿ ಗಮನ ಸೆಳೆಯುತ್ತಾರೆ. ನಿಮಗೆ ಗೊತ್ತಲ್ಲ.. ಹಾಡು ಡ್ಯಾನ್ಸು ಪ್ರೊಪೋಸು ರೋಮಾನ್ಸು Etc

ತಾಂತ್ರಿಕತೆ

ಒಂದು ಕಥೆಯ ಎಳೆಯನ್ನು ಹಿಡಿದು ಅದಕ್ಕೆ ದೃಶ್ಯಗಳನ್ನು ಜೋಡಿಸಿ ನೀಟ್ ಆಗಿ ಎರಡೂವರೆ ಘಂಟೆ ಮನರಂಜನೆ ಕೊಡುವುದು ಎಪಿ ಅರ್ಜುನ್ ಸ್ಪೆಷಾಲಿಟಿ..ಅಂಬಾರಿ ಮತ್ತು ಅದ್ದೂರಿಯಲ್ಲಿ ಅವರು ಮಾಡಿದ್ದು ಅದನ್ನೇ..ಐರಾವತ ಚಿತ್ರದಲ್ಲಿ ಮಾಡಲು ಪ್ರಯತ್ನಿಸಿದ್ದೂ ಅದನ್ನೇ.. ಅದರ ಜೊತೆಗೆ ವೃತ್ತಿ ಜೀವನದಲ್ಲೇ ಹಿಂದೆಂದೂ ಕಾಣದಷ್ಟು ಸ್ಟೈಲಿಶ್ ಆಗಿ ದರ್ಶನ್ ಅವರನ್ನು ತೆರೆಯ ಮೇಲೆ ಪ್ರೆಸೆಂಟ್ ಮಾಡಿದ್ದಾರೆ. ತನ್ನ ತಾಂತ್ರಿಕವರ್ಗದ ತಂಡದಿಂದ ಅತ್ಯುತ್ತಮ ಕೆಲಸ ತೆಗೆದಿದ್ದಾರೆ. ಆದರೆ ಅಂತಹ ದೊಡ್ಡ ಸ್ಟಾರ್ ಮತ್ತು ಧಾರಾಳ ಮನಸಿನ ನಿರ್ಮಾಪಕರು ಬೆನ್ನಿಗಿದ್ದರೂ ನಿರ್ದೇಶನ ಸರಿಯಾಗಿ ಮಾಡುವಲ್ಲಿ ಸೋತಿದ್ದಾರೆ ಅರ್ಜುನ್..ನಿರ್ದೇಶಕ ಕ್ಯಾಪ್ಟನ್ ಆಫ್ ದ ಶಿಪ್.. ಅವನೇ ದಿಕ್ಕೆಟ್ಟರೇ.. ಏನು ಮಾಡುವುದು.

ಹಿರಿಯರಾಗಿ ಅನಂತ್ ನಾಗ್, ಸ್ನೇಹಿತನಾಗಿ ಬುಲೆಟ್ ಪ್ರಕಾಶ್ ಅಭಿನಯ ತುಂಬಾ ಚೆನ್ನಾಗಿದೆ. ಛಾಯಾಗ್ರಾಹಕ ಶೇಖರ್ ಚಂದ್ರ ಕೆಲಸ ಚೆನ್ನಾಗಿದೆ, ಹರಿಕೃಷ್ಣ ಸಂಗೀತ ನಿರ್ದೇಶನದ ಟೈಟಲ್ ಸಾಂಗ್ ಸೂಪರ್ (ತೆಲುಗು ಹಾಡಿನ ಸ್ಪೂರ್ತಿ ಎಂಬುದರ ಹೊರತಾಗಿಯೂ), ದೀಪು ಎಸ್ ಕುಮಾರ್ ಅವರ ಸಂಕಲನ ಇನ್ನೂ ಹರಿತವಾಗಿರಬೇಕಿತ್ತು.

ಧನಾತ್ಮಕ ಅಂಶಗಳು

೧. ಚಾಲೆಂಜಿಂಗ್ ದರ್ಶನ್

೨. ಪ್ರಕಾಶ್ ರೈ

೩. ಶ್ರೀಮಂತ ನಿರ್ಮಾಣ ನಿರ್ವಹಣೆ

ಋಣಾತ್ಮಕ ಅಂಶಗಳು

೧. ಎಪಿ ಅರ್ಜುನ್ ನಿರ್ದೇಶನ

೨. ಚಿತ್ರಕಥೆ

೩. ಒಂದು ಹಂತದ ನಂತರ ನೀರಸವೆನಿಸುವ ಸಂಭಾಷಣೆ

೪. ಚಿತ್ರದ ಕಾಲಾವಧಿ

ಕೊನೆಯ ಮಾತು

ಇಟ್ಟ ನಿರೀಕ್ಷೆಗಳು ಹುಸಿಯಾಗಿರಬಹುದು, ಆದರೆ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ”ಐರಾವತ” ಮೋಸ ಮಾಡುವುದಿಲ್ಲ, ದೇವಲೋಕದ ಐರಾವತ ಎಷ್ಟು ಸುಂದರವೋ ಅಷ್ಟೇ ಸುಂದರ ಖಾಕಿ ತೊಟ್ಟ ಚಾಲೆಂಜಿಂಗ್ ಸ್ಟಾರ್.. ಅವರ ಡೈಲಾಗ್ ಗಳಿಗೆ, ಬಿರುಸಾದ ಹೊಡೆದಾಟಗಳಿಗೆ ಶಿಳ್ಳೆಗಳು ಬೀಳುತ್ತವೆ. ಅಭಿಮಾನಿಗಳಿಗಾಗಿ ಮಾಡಬೇಕಾದ ಎಲ್ಲವನ್ನೂ ಅವರು ಮಾಡಿದ್ದಾರೆ. ಅವರಿಗಾಗಿ ನೋಡುವುದಾದರೆ ”ಐರಾವತ” ನೋಡಬಲ್ ಸಿನಿಮಾ ಎಂಬುವುದರಲ್ಲಿ ಎರಡು ಮಾತಿಲ್ಲ.

User avatar
KendaSampige
Posts: 104
Joined: Tue Sep 15, 2015 11:12 pm

Re: Airavatha "ಐರಾವತ" - Dir: AP Arjun, Darshan - Releasing 1st October

Postby KendaSampige » Thu Oct 01, 2015 10:19 pm

manjunath appu wrote:watched #Airavatha in Sri Krishna theatre,kr puram movie is only made for darshan fans not a gud movie only dialogues haunts a lot..2.5/5


KR Puram :shock:

sandeep sunstar
Posts: 87
Joined: Wed Sep 16, 2015 10:32 am

Re: Airavatha "ಐರಾವತ" - Dir: AP Arjun, Darshan - Releasing 1st October

Postby sandeep sunstar » Sat Oct 03, 2015 9:13 pm

plez stop giving -ve reports bcoz nan ennu e flim nodilla

User avatar
KendaSampige
Posts: 104
Joined: Tue Sep 15, 2015 11:12 pm

Re: Airavatha "ಐರಾವತ" - Dir: AP Arjun, Darshan - Releasing 1st October

Postby KendaSampige » Sun Oct 04, 2015 9:26 pm

sandeep sunstar wrote:plez stop giving -ve reports bcoz nan ennu e flim nodilla


Ri reports enne irali movie nodo plans idre nodi - Sumane nepa beda

User avatar
James Bond
Posts: 80
Joined: Tue Sep 15, 2015 10:18 pm

Re: Airavatha "ಐರಾವತ" - Dir: AP Arjun, Darshan - Releasing 1st October

Postby James Bond » Mon Oct 05, 2015 10:08 pm

Heard from producer that weekend collection is 13.5 :jump: Fantastic achievement from Aira considering the reviews. :ymparty:

User avatar
sanjay
Posts: 230
Joined: Tue Sep 15, 2015 11:08 pm
Location: Royal Mysuru

Re: Airavatha "ಐರಾವತ" - Dir: AP Arjun, Darshan - Releasing 1st October

Postby sanjay » Tue Oct 06, 2015 10:59 am

Image
ಸಿಂಹ ಹೋಗೋ ದಾರಿಯಲ್ಲಿ ಹೆಜ್ಜೆ ಗುರುತು ನೋಡಿದೆ

askgud
Posts: 36
Joined: Wed Sep 16, 2015 9:59 am

Re: Airavatha "ಐರಾವತ" - Dir: AP Arjun, Darshan - Releasing 1st October

Postby askgud » Tue Oct 06, 2015 11:49 am

For a moment I thoughts some reviewer has awarded 5* for airavtha..........was about to faint.......

User avatar
Ajay Puneeth
Posts: 670
Joined: Tue Sep 22, 2015 10:38 am

Re: Airavatha "ಐರಾವತ" - Dir: AP Arjun, Darshan - Releasing 1st October

Postby Ajay Puneeth » Wed Oct 07, 2015 4:48 pm

1st week 945 shows
first day 193 shows .. second highest :ymparty:

gopanna
Posts: 63
Joined: Wed Sep 16, 2015 12:51 pm

Re: Airavatha "ಐರಾವತ" - Dir: AP Arjun, Darshan - Releasing 1st October

Postby gopanna » Wed Oct 07, 2015 5:48 pm

Ajay,

welcome back...please keep posted with the latest


Return to “Kannada Film Industry”

Who is online

Users browsing this forum: No registered users and 5 guests