Love U Aaliya "" - Dir: Indrajith, Crazy Star Ravichandran, Chandan, Sunny

Meet Greet with all the Kannada Film Lovers and have fun responsibly.
User avatar
James Bond
Posts: 80
Joined: Tue Sep 15, 2015 10:18 pm

Re: Love U Aaliya "" - Dir: Indrajith, Crazy Star Ravichandran, Chandan, Sunny

Postby James Bond » Wed Sep 16, 2015 12:43 pm

no =:) adu chandan body only :ymblushing:

antharmukhi
Posts: 7
Joined: Wed Sep 16, 2015 12:01 pm

Re: Love U Aaliya "" - Dir: Indrajith, Crazy Star Ravichandran, Chandan, Sunny

Postby antharmukhi » Wed Sep 16, 2015 12:58 pm

James Bond wrote:no =:) adu chandan body only :ymblushing:

no sir.

gopanna
Posts: 63
Joined: Wed Sep 16, 2015 12:51 pm

Re: Love U Aaliya "" - Dir: Indrajith, Crazy Star Ravichandran, Chandan, Sunny

Postby gopanna » Wed Sep 16, 2015 1:04 pm

Bombe and Lacchi are more cute @};-ansalva :oops: :roll:

antharmukhi
Posts: 7
Joined: Wed Sep 16, 2015 12:01 pm

Re: Love U Aaliya "" - Dir: Indrajith, Crazy Star Ravichandran, Chandan, Sunny

Postby antharmukhi » Wed Sep 16, 2015 1:19 pm

gopanna wrote:Bombe and Lacchi are more cute @};-ansalva :oops: :roll:

have they acted in this movie.???

Spanky
Posts: 11
Joined: Wed Sep 16, 2015 11:28 pm

Re: Love U Aaliya "" - Dir: Indrajith, Crazy Star Ravichandran, Chandan, Sunny

Postby Spanky » Thu Sep 17, 2015 3:30 pm

Image

ಬೆಳ್ಳಿತೆರೆಯ ಮೇಲೊಂದು ಗ್ಲಾಮರಸ್ ಧಾರಾವಾಹಿ ''ಲವ್ ಯು ಆಲಿಯ''
*************************************************************************

ಸಿನಿಮಾ ಶುರುವಾಗುವುದೇ ಸಂದರ್ಶನದೊಂದಿಗೆ, ನಿರ್ದೇಶಕ ಇಂದ್ರಜಿತ್ ಸುದೀಪ್ ಅವರನ್ನು ಸಂದರ್ಶನ ಮಾಡುತ್ತಾರೆ, ಸುದೀಪ್ ದಾಂಪತ್ಯದ ಬಗ್ಗೆ, ಜವಾಬ್ದಾರಿಗಳ ಬಗ್ಗೆ ಮತ್ತು ತಮ್ಮ ಬಗ್ಗೆ ಮಾತನಾಡುತ್ತಾರೆ, ತೆರೆಯ ಮೇಲೆ ಈ ಸಂದರ್ಶನ ಹತ್ತು ನಿಮಿಷ ನಡೆಯುತ್ತದೆ. ಒಂದು ಸಿನಿಮಾ ಇಷ್ಟೊಂದು ನೀರಸವಾಗಿಯೂ ಶುರುವಾಗಬಹುದಾ? ಅಂತ ಪ್ರೇಕ್ಷಕ ಗಾಬರಿಯಾಗುತ್ತಾನೆ..

ಕಥೆ
*****
Marriages are made in Heaven, Arranged by Kiran ಅಂತ ತನ್ನನ್ನು ತಾನು ಪರಿಚಯಿಸಿಕೊಳ್ಳುತ್ತಾರೆ ಚಂದನ್, ಅವರದು ಮದ್ವೆ ಮಾಡ್ಸೋ ಕೆಲಸ, ನಾಯಕಿಯ ಸ್ನೇಹಿತೆಗೆ ತಮ್ಮ ಅತಿಬುದ್ದಿ ಉಪಯೋಗಿಸಿ ಮದುವೆ ಮಾಡಿಸುತ್ತಾರೆ, ಅಲ್ಲಿಗೆ ನಾಯಕಿ ಫ್ಲಾಟ್, ನಾಯಕ ಪ್ರಪೋಸ್ ಮಾಡುತ್ತಾನೆ, ನಾಯಕಿ ನಾಚಿ ಒಪ್ಪುತ್ತಾಳೆ, ಮದ್ವೆ ಆಗ್ತೀಯಾ ಅಂತ ಕೇಳ್ತಾನೆ, ನಾಯಕಿ ತಿರಸ್ಕರಿಸುತ್ತಾಳೆ, ಕಾರಣ ಮದುವೆ ಬಂಧನದಲ್ಲಿ ಆಕೆಗೆ ನಂಬಿಕೆಯಿಲ್ಲ, ಅವಳ ತಂದೆ ತಾಯಿಯ ದಾಂಪತ್ಯದ ಬಿರುಕು ಅವಳ ಮನಸಿನ ಮೇಲೆ ದುಷ್ಪರಿಣಾಮ ಬೀರಿದೆ.. ಮುಂದೇನು? ನಾಯಕ ನಾಯಕಿಯ ತಂದೆ ತಾಯಿಯ ಒಂದುಗೂಡಿಸೊ ಕೈಂಕರ್ಯಕ್ಕೆ ಮುಂದಾಗುತ್ತಾನೆ, ಹೇಗೆ? ಚಿತ್ರಮಂದಿರದಲ್ಲಿ ನೋಡಿ
like emoticon

ಅಭಿನಯ
**********
ಕ್ರೇಜೀಸ್ಟಾರ್ ರವಿಚಂದ್ರನ್ ತಮ್ಮ ತೂಕವುಳ್ಳ ವ್ಯಕ್ತಿತ್ವದೊಂದಿಗೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೆ, ಅವರನ್ನು ನಿರ್ದೇಶಕರು ಸರಿಯಾಗಿ ಬಳಸಿಕೊಂಡಿಲ್ಲ.. ನಾಯಕ ಚಂದನ್ ತೆರೆಯ ಮೇಲೆ ತುಂಬಾ ಅಂದವಾಗಿ ಕಾಣುತ್ತಾರೆ, ಅಭಿನಯ ಓಕೆ.. ಭೂಮಿಕಾ ಚಾವ್ಲಾ ಮತ್ತು ನಾಯಕಿ ಸಂಗೀತ ಅವರ ಲಿಪ್ ಸಿಂಕ್ ಸರಿಯಾಗಿ ಆಗಿದೆ ಅನ್ನೋದೇ ಸಂತೋಷದ ವಿಷಯ.. ಹಾಸ್ಯಕ್ಕಾಗಿ ಬಂದು ಹೋಗುವ ರವಿಶಂಕರ್ ಮತ್ತು ಸಾಧುಕೋಕಿಲ ನಗಿಸಲು ತಮ್ಮ ಕೈಲಾದ ಪ್ರಯತ್ನ ಮಾಡಿದ್ದಾರೆ..

ತಾಂತ್ರಿಕತೆ
************
ಲವ್ ಯು ಆಲಿಯ ಅಷ್ಟು ಗ್ಲಾಮರಸ್ ಆದ ಸಿನಿಮಾ ಕನ್ನಡದಲ್ಲಿ ಈ ನಡುವೆ ಯಾವುದು ಬಂದಿತ್ತು, ಅಂತ ಯೋಚಿಸಬೇಕು, ಅಷ್ಟೊಂದು ಗ್ಲಾಮರಸ್ ಆಗಿ ಸಿನಿಮಾ ಮೂಡಿಬಂದಿದೆ, ಸಂತೋಷ್ ರೈ ಪತಾಜೆ ಕ್ಯಾಮರ ಶ್ರೀಮಂತಿಕೆಯನ್ನು ಹಿಡಿದೆತ್ತಿ ತೋರಿಸುತ್ತದೆ.. ಜೆಸ್ಸಿ ಗಿಫ್ಟ್ ಹಾಡುಗಳು ಅತಿ ಮಧುರ.. ಚಿತ್ರದ ನಿರ್ಮಾಣ ನಿರ್ವಹಣೆಗೆ ಹ್ಯಾಟ್ಸ್ ಆಫ್.. ಆದರೆ ಏನು ಇದ್ದರೇನು ಮದ್ವೆ ಗಂಡಿಗೆ ಅದೇ ಇಲ್ಲ ಅನ್ನುವಂತೆ ಚಿತ್ರದ ಚಿತ್ರಕಥೆ ತುಂಬಾ ನೀರಸವಾಗಿ ರಸವತ್ತಾಗಾದೆ ಸಾಗುತ್ತದೆ, ಚಿತ್ರಮಂದಿರದೊಳಗೆ ಧಾರಾವಾಹಿ ನೋಡುತ್ತಿದೇವ ಅನ್ನಿಸಿ ಬೋರು ಹೊಡೆಸುತ್ತದೆ.. ನಿರ್ದೇಶಕ ಇಂದ್ರಜಿತ್ ಅವರು ಚಿತ್ರಕಥೆ ಹೆಣೆಯುವಾಗ ತುಂಬಾ ಮುತುವರ್ಜಿ ವಹಿಸಬೇಕಿತ್ತು.. ಕಥೆ ಚೆನ್ನಾಗೇ ಇದೆ, ಚಿತ್ರಕಥೆ ಬಿಗಿಯಾಗಿ ಇದ್ದು, ಸ್ವಾರಸ್ಯಕರ ಸನ್ನಿವೇಶಗಳು, ತಿರುವುಗಳು ಈ ಚಿತ್ರದಲ್ಲಿದ್ದಿದ್ದರೆ ಕನ್ನಡದ ಮತ್ತೊಂದು ಬ್ಲಾಕ್‌ಬಸ್‌ಟರ್ ಸಿನಿಮಾ ಇದಾಗುತ್ತಿತ್ತು..

ಧನಾತ್ಮಕ ಅಂಶಗಳು
********************

೧. ಸನ್ನಿ ಲಿಯೋನ್ ''ಕಾಮಾಕ್ಷಿ'' ಹಾಡು ಮತ್ತು ಚಿತ್ರದುದ್ದಕ್ಕೂ ಕಣ್ಣು ಕುಕ್ಕುವ ಗ್ಲಾಮರ್

ಋಣಾತ್ಮಕ ಅಂಶಗಳು
********************

೧. ಇಂದ್ರಜಿತ್ ಅವರ ನಿರ್ದೇಶನ
೨. ಚಿತ್ರಕಥೆ
೩. ಸಂಕಲನ
೪. ಹಿನ್ನೆಲೆ ಸಂಗೀತ

ಕೊನೆ ಮಾತು
*************

ನಿರ್ದೇಶಕ ಸಿನಿಮಾದ ಆತ್ಮ, ಚಿತ್ರಕಥೆ ಸಿನಿಮಾದ ರಕ್ತ ಮತ್ತು ಮಾಂಸ.. ಇದೇ ಸರಿಯಿಲ್ಲದ ದೇಹಕ್ಕೆ ಸಿಂಗಾರ ಬಂಗಾರ ಮಾಡಿಯೇನು ಬಂತು..

ರೇಟಿಂಗ್ - ೨ ಸ್ಟಾರ್
______________

RAAJAKUMARA
Posts: 4
Joined: Wed Sep 16, 2015 10:19 am

Re: Love U Aaliya "" - Dir: Indrajith, Crazy Star Ravichandran, Chandan, Sunny

Postby RAAJAKUMARA » Thu Sep 17, 2015 7:34 pm

Spanky wrote:Image

Typical bhai review!!!Madve gandige adhe illa

User avatar
sanjay
Posts: 230
Joined: Tue Sep 15, 2015 11:08 pm
Location: Royal Mysuru

Re: Love U Aaliya "" - Dir: Indrajith, Crazy Star Ravichandran, Chandan, Sunny

Postby sanjay » Fri Sep 18, 2015 11:31 am

Image
ಸಿಂಹ ಹೋಗೋ ದಾರಿಯಲ್ಲಿ ಹೆಜ್ಜೆ ಗುರುತು ನೋಡಿದೆ

User avatar
sanjay
Posts: 230
Joined: Tue Sep 15, 2015 11:08 pm
Location: Royal Mysuru

Re: Love U Aaliya "" - Dir: Indrajith, Crazy Star Ravichandran, Chandan, Sunny

Postby sanjay » Fri Sep 18, 2015 11:39 am

Image
ಸಿಂಹ ಹೋಗೋ ದಾರಿಯಲ್ಲಿ ಹೆಜ್ಜೆ ಗುರುತು ನೋಡಿದೆ

User avatar
sanjay
Posts: 230
Joined: Tue Sep 15, 2015 11:08 pm
Location: Royal Mysuru

Re: Love U Aaliya "" - Dir: Indrajith, Crazy Star Ravichandran, Chandan, Sunny

Postby sanjay » Fri Sep 18, 2015 11:39 am

Image
ಸಿಂಹ ಹೋಗೋ ದಾರಿಯಲ್ಲಿ ಹೆಜ್ಜೆ ಗುರುತು ನೋಡಿದೆ

User avatar
James Bond
Posts: 80
Joined: Tue Sep 15, 2015 10:18 pm

Re: Love U Aaliya "" - Dir: Indrajith, Crazy Star Ravichandran, Chandan, Sunny

Postby James Bond » Sat Sep 19, 2015 8:07 pm

Doing strictly average business all over...

User avatar
James Bond
Posts: 80
Joined: Tue Sep 15, 2015 10:18 pm

Re: Love U Aaliya "" - Dir: Indrajith, Crazy Star Ravichandran, Chandan, Sunny

Postby James Bond » Tue Sep 22, 2015 9:45 pm

aaliya will pack up all over the state within 2 weeks :ymdevil: %-(

User avatar
KendaSampige
Posts: 104
Joined: Tue Sep 15, 2015 11:12 pm

Re: Love U Aaliya "" - Dir: Indrajith, Crazy Star Ravichandran, Chandan, Sunny

Postby KendaSampige » Wed Sep 23, 2015 10:40 am

James Bond wrote:aaliya will pack up all over the state within 2 weeks :ymdevil: %-(

:( :( :-s :((

Return to “Kannada Film Industry”

Who is online

Users browsing this forum: No registered users and 1 guest