Kannada Film Industry News

Meet Greet with all the Kannada Film Lovers and have fun responsibly.
Timba
Posts: 3438
Joined: Tue May 24, 2016 12:46 pm

Re: Kannada Film Industry News

Postby Timba » Sun Oct 30, 2016 1:19 am

Image
All pics n their credits belong to the original uploader or the websites. :-B Thank you :-bd

Timba
Posts: 3438
Joined: Tue May 24, 2016 12:46 pm

Re: Kannada Film Industry News

Postby Timba » Sun Oct 30, 2016 11:33 pm

Image
All pics n their credits belong to the original uploader or the websites. :-B Thank you :-bd

Timba
Posts: 3438
Joined: Tue May 24, 2016 12:46 pm

Re: Kannada Film Industry News

Postby Timba » Tue Nov 01, 2016 9:40 am

Image
All pics n their credits belong to the original uploader or the websites. :-B Thank you :-bd

Timba
Posts: 3438
Joined: Tue May 24, 2016 12:46 pm

Re: Kannada Film Industry News

Postby Timba » Tue Nov 01, 2016 10:07 am

Image
All pics n their credits belong to the original uploader or the websites. :-B Thank you :-bd

Timba
Posts: 3438
Joined: Tue May 24, 2016 12:46 pm

Re: Kannada Film Industry News

Postby Timba » Fri Nov 04, 2016 10:16 am

Image
All pics n their credits belong to the original uploader or the websites. :-B Thank you :-bd

Timba
Posts: 3438
Joined: Tue May 24, 2016 12:46 pm

Re: Kannada Film Industry News

Postby Timba » Mon Jan 02, 2017 10:18 am

Image
All pics n their credits belong to the original uploader or the websites. :-B Thank you :-bd

User avatar
sanjay
Posts: 230
Joined: Tue Sep 15, 2015 11:08 pm
Location: Royal Mysuru

Re: Kannada Film Industry News

Postby sanjay » Fri Jan 06, 2017 2:08 pm

Image
ಸಿಂಹ ಹೋಗೋ ದಾರಿಯಲ್ಲಿ ಹೆಜ್ಜೆ ಗುರುತು ನೋಡಿದೆ

User avatar
sanjay
Posts: 230
Joined: Tue Sep 15, 2015 11:08 pm
Location: Royal Mysuru

Re: Kannada Film Industry News

Postby sanjay » Fri Jan 06, 2017 2:08 pm

Image
ಸಿಂಹ ಹೋಗೋ ದಾರಿಯಲ್ಲಿ ಹೆಜ್ಜೆ ಗುರುತು ನೋಡಿದೆ

User avatar
sanjay
Posts: 230
Joined: Tue Sep 15, 2015 11:08 pm
Location: Royal Mysuru

Re: Kannada Film Industry News

Postby sanjay » Fri Jan 06, 2017 2:09 pm

Image
ಸಿಂಹ ಹೋಗೋ ದಾರಿಯಲ್ಲಿ ಹೆಜ್ಜೆ ಗುರುತು ನೋಡಿದೆ

User avatar
sanjay
Posts: 230
Joined: Tue Sep 15, 2015 11:08 pm
Location: Royal Mysuru

Re: Kannada Film Industry News

Postby sanjay » Fri Jan 06, 2017 2:10 pm

Image
ಸಿಂಹ ಹೋಗೋ ದಾರಿಯಲ್ಲಿ ಹೆಜ್ಜೆ ಗುರುತು ನೋಡಿದೆ

User avatar
sanjay
Posts: 230
Joined: Tue Sep 15, 2015 11:08 pm
Location: Royal Mysuru

Re: Kannada Film Industry News

Postby sanjay » Wed Jan 11, 2017 9:38 am

Image

ಬೆಂಗಳೂರು: ಚಿತ್ರಗಳಲ್ಲಿ ಖಳ ನಾಯಕರಿಲ್ಲದೇ ಸಿನಿಮಾ ಪೂರ್ಣವೆನಿಸುವುದಿಲ್ಲ ಎಂಬಾಂತಾಗಿದೆ. ಹೀಗಾಗಿ ಇತ್ತೀಚೆಗೆ ಚಿತ್ರ ನಿರ್ದೇಶಕರು ವಿಲನ್ ಗಳ ಆಯ್ಕೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ.
ಖಳನಾಯಕರ ವೇಷ, ಖಡಕ್ ಸಂಭಾಷಣೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಹೀಗಾಗಿ ಹೆಚ್ಚಿನ ಸಿನಿಮಾ ನಿರ್ಮಾಪಕರು ಹ್ಯಾಂಡ್ ಸಮ್ ವಿಲನ್ ಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಸ್ಯಾಂಡಲ್ ವುಡ್ ಗೂ ಒಬ್ಬ ಹ್ಯಾಂಡ್ ಸಮ್ ಖಳನಾಯಕ ಸಿಕ್ಕಿದ್ದಾನೆ, ಅದುವೇ ತಾರಕ್ ಪೊನ್ನಪ್ಪ.
ಕೂರ್ಗ್ ನವರಾದ ತಾರಕ್ ಸ್ಟೈಲಿಶ್ ನಟ, ನಂದ ಕಿಶೋರ್ ನಿರ್ದೇಶನ ಮನೋರಂಜನ್ ನಾಯಕನಟನಾಗಿ ಅಭಿನಯಿಸುತ್ತಿರುವ ತಮಿಳಿನ ವಿಐಪಿ ಚಿತ್ರದ ಕನ್ನಡ ರಿಮೇಕ್ ಸಿನಿಮಾದಲ್ಲಿ ತಾರಕ್ ಅಭಿನಯಿಸುತ್ತಿದ್ದಾರೆ.
6 ಅಡಿ 2 ಇಂಚು ಎತ್ತರವಿರುವ ತಾರಕ್ ಎರಡನೇ ಆವೃತ್ತಿಯ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಚೆನ್ನಾಗಿರುವ ವಿಲನ್ ಗಳು ಸಿನಿಮಾದಲ್ಲಿ ಇರುವುದು ಕನ್ನಡ ಚಿತ್ರರಂಗದ ಹೊಸ ಟ್ರೆಂಡ್ ಆಗಿದೆ. ಈ ಸಿನಿಮಾದಲ್ಲಿ ನಾನು ಅಭಿನಯಿಸುತ್ತಿರುವು ತುಂಬಾ ಸಂತಸ ತಂದಿದೆ ಎಂದು ಮಾಡೆಲ್ ಕೂಡ ಆಗಿರುವ ನಟ ಕಾರಕ್ ಅಭಿಪ್ರಾಯ ಪಟ್ಟಿದ್ದಾರೆ.
ಸೋನು ಸೂದ್ ನನ್ನ ರೋಲ್ ಮಾಡೆಲ್, ಅವರಂತೆ ಕನ್ನಡ ಸಿನಿಮಾ ರಂಗದಲ್ಲಿ ನನ್ನದೇ ಆದ ಛಾಪು ಮೂಡಿಸಬೇಕು ಎಂಬುದು ಎಂ.ಟೆಕ್ ಮುಗಿಸಿರುವ 25 ವರ್ಷದ ತಾರಕ್ ಪೊನ್ನಪ್ಪ ಕನಸಾಗಿದೆ.
ಸಿನಿಮಾ ರಂಗಕ್ಕೆ ಖಳನಾಯಕನಾಗಿ ಪಾದಾರ್ಪಣೆ ಮಾಡುವ ಮುನ್ನ ನಟನಾ ತರಬೇತಿ ಪಡೆದುಕೊಂಡಿರುವ ತಾರಕ್ ಕಲಾವಿದನಾಗಬೇಕು ಎಂಬುದು ನನ್ನ ಫ್ಯಾಶನ್ ಎಂದು ಹೇಳಿದ್ದಾರೆ. ಅದಕ್ಕಾಗಿ ಸಾಕಷ್ಟು ವರ್ಕೌಟ್ ಮಾಡಿ ಸಿಕ್ಸ್ ಪ್ಯಾಕ್ ಮಾಡಿಕೊಂಡಿದ್ದಾರೆ. ನಾಲ್ಕು ವರ್ಶಗಳ ಕಾಲ ಮಾಡೆಲಿಂಗ್ ನಲ್ಲಿಯೂ ಕೂಡ ತಾರಕ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವ ಮುನ್ನ ನಾನು ಫಿಟ್ ಆಗಿರಬೇಕು ಎಂಬುದು ನನ್ನ ಇಚ್ಚೆಯಾಗಿತ್ತು. ನಂದ ಕಿಶೋರ್ ಅವರ ಸಿನಿಮಾದಲ್ಲಿ ಅಭಿನಯ ಆರಂಭಿಸುವ ಮೂಲಕ ನನ್ನ ಕನಸು ನನಸಾಗುತ್ತಿದೆ. ನಾವು ಒಳ್ಳೆಯವರಾಗಿದ್ದರೇ, ನಡೆಯುವ ಪ್ರತಿಯೊಂದು ವಿಷಯಗಳು ಕೂಡ ಒಳ್ಳೆಯದಾಗಿರುತ್ತದೆ, ಎಲ್ಲವು ನಮ್ಮ ಮಡಿಲಿಗೆ ಬಂದು ಬೀಳುತ್ತವೆ. ನಾನು ಸಿನಿಮಾರಂಗದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತೇನೆ ಎಂದು ತಾರಕ್ ಆತ್ಮ ವಿಶ್ವಾಸದಿಂದ ಹೇಳಿದ್ದಾರೆ.
ಸಿಂಹ ಹೋಗೋ ದಾರಿಯಲ್ಲಿ ಹೆಜ್ಜೆ ಗುರುತು ನೋಡಿದೆ

User avatar
sanjay
Posts: 230
Joined: Tue Sep 15, 2015 11:08 pm
Location: Royal Mysuru

Re: Kannada Film Industry News

Postby sanjay » Wed Jan 11, 2017 9:41 am

Image

ಬೆಂಗಳೂರು: 17 ವರ್ಷಗಳ ನಂತರ ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಟಿ ಪ್ರೇಮಾ ಮತ್ತೆ ಒಂದಾಗಿ ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮಾ ಎಂಬ ಸಿನಿಮಾದಲ್ಲಿ ಒಟ್ಟಾಗಿ ಅಭಿನಯಿಸುತ್ತಿದ್ದಾರೆ.
ಈ ಸಿನಿಮಾ ಶೂಟಿಂಗ್ ಸಂಪೂರ್ಣವಾಗಿದ್ದು, ಪೊಸ್ಟ್ ಪ್ರೊಡಕ್ಷನ್ ಮಾತ್ರ ಬಾಕಿ ಉಳಿದಿದೆ.ಉಪೇಂದ್ರ ಮತ್ತೆ ಹುಟ್ಟಿ ಬಾ ಸಿನಿಮಾ ಪೊಸ್ಟರ್ ಬಿಡುಗಡೆಯಾಗಿದ್ದು, ಪ್ರೇಮಾ ಮತ್ತು ಉಪೇಂದ್ರ ಇಬ್ಬರು ಪಂಚೆ ಧರಿಸಿದ್ದಾರೆ. 1999ರಲ್ಲಿ ಬಿಡುಗಡೆಯಾಗಿದ್ದ ಉಪೇಂದ್ರ ಸಿನಿಮಾದಲ್ಲಿ ಪ್ರೇಮಾ ಮತ್ತು ಉಪೇಂದ್ರ ನಟಿಸಿದ್ದರು.
ಉಪೇಂದ್ರ ಮತ್ತೆ ಹುಟ್ಟಿ ಬಾ ಸಿನಿಮಾದ ಮತ್ತೊಂದು ವಿಶೇಷತೆಯೆಂದರೆ H2o ಸಿನಿಮಾ ನಿರ್ದೇಶಕ ಲೋಕನಾಥ್ ಮತ್ತು ಉಪೇಂದ್ರ ಈ ಸಿನಿಮಾದ ಮೂಲಕ ಮತ್ತೆ ಒಂದಾಗಿದ್ದಾರೆ.
ಉಪೇಂದ್ರ ಮತ್ತೆ ಹುಟ್ಟಿ ಸಿನಿಮಾದಲ್ಲಿ ನಟ ಉಪೇಂದ್ರ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ, ಶೃತಿ ಹರಿಹರನ್ ಹಾಗೂ ಹರ್ಷಿಕೂ ಪೂಣಚ್ಚ ಚಿತ್ರದಲ್ಲಿ ನಟಿಸಿದ್ದಾರೆ.
ಸಿಂಹ ಹೋಗೋ ದಾರಿಯಲ್ಲಿ ಹೆಜ್ಜೆ ಗುರುತು ನೋಡಿದೆ


Return to “Kannada Film Industry”

Who is online

Users browsing this forum: No registered users and 1 guest