Page 1 of 2

Killing Veerappan ಕಿಲ್ಲಿಂಗ್ ವೀರಪ್ಪನ್ - Shivarajkumar, Parul yadav; Dir - Ramgopal Varma

Posted: Wed Sep 16, 2015 11:17 am
by sanjay
Image

Re: Killing Veerappan ಕಿಲ್ಲಿಂಗ್ ವೀರಪ್ಪನ್ - Shivarajkumar, Parul yadav; Dir - Ramgopal Varma

Posted: Wed Sep 16, 2015 11:18 am

Posted: Wed Sep 16, 2015 11:19 am
by sanjay
Image

Re: Killing Veerappan ಕಿಲ್ಲಿಂಗ್ ವೀರಪ್ಪನ್ - Shivarajkumar, Parul yadav; Dir - Ramgopal Varma

Posted: Wed Sep 16, 2015 11:24 am
by sanjay
Image

Re: Killing Veerappan ಕಿಲ್ಲಿಂಗ್ ವೀರಪ್ಪನ್ - Shivarajkumar, Parul yadav; Dir - Ramgopal Varma

Posted: Wed Sep 16, 2015 11:25 am

Posted: Wed Sep 16, 2015 2:40 pm
by shipz
awesome..RGV ll definitely make a comeback this time... :x :ymhug:

Re: Killing Veerappan ಕಿಲ್ಲಿಂಗ್ ವೀರಪ್ಪನ್ - Shivarajkumar, Parul yadav; Dir - Ramgopal Varma

Posted: Wed Sep 16, 2015 2:42 pm
by KendaSampige
shipz wrote:awesome..RGV ll definitely make a comeback this time... :x :ymhug:

yeah !!! ;;) ;;)

Re: Killing Veerappan ಕಿಲ್ಲಿಂಗ್ ವೀರಪ್ಪನ್ - Shivarajkumar, Parul yadav; Dir - Ramgopal Varma

Posted: Wed Sep 16, 2015 10:02 pm
by SATHYA
'ಕಿಲ್ಲಿಂಗ್ ವೀರಪ್ಪನ್' ಬಿಡುಗಡೆಗೆ ಡೇಟ್ ಫಿಕ್ಸ್

ರಾಮ್ ಗೋಪಾಲ್ ವರ್ಮಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ
'ಕಿಲ್ಲಿಂಗ್ ವೀರಪ್ಪನ್' ಚಲನಚಿತ್ರದ ಚಿತ್ರೀಕರಣವು ಬಹುತೇಕ
ಪೂರ್ಣಗೊಂಡಿದ್ದು, ಚಲನಚಿತ್ರದ ಬಿಡುಗಡೆಯತ್ತ ನಿರ್ದೇಶಕರು
ಗಮನಹರಿಸಿದ್ದಾರೆ.

ಹೌದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮುಖ್ಯ
ಭೂಮಿಕೆಯಲ್ಲಿ ನಟಿಸುತ್ತಿರುವ 'ಕಿಲ್ಲಿಂಗ್ ವೀರಪ್ಪನ್' ಚಲನಚಿತ್ರವು ನವೆಂಬರ್-6
ರಂದು ಬಿಡುಗಡೆಯಾಲಿದೆ ಎನ್ನುತ್ತವೆ ಮೂಲಗಳು. ಈ ಚಿತ್ರದಲ್ಲಿ ಶಿವಣ್ಣ ಸ್ಪೆಷಲ್
ಪೊಲೀಸ್ ಆಫೀಸರ್ ಪಾತ್ರದಲ್ಲಿ ಮಿಂಚಲಿದ್ದಾರೆ. ಅಲ್ಲದೆ 'ಕಿಲ್ಲಿಂಗ್ ವೀರಪ್ಪನ್'
ಚಿತ್ರ ಏಕಕಾಲದಲ್ಲಿ ಮೂರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.
ಮಾತ್ರವಲ್ಲದೇ ತೆಲುಗು, ತಮಿಳು ಭಾಷೆಗಳಿಗೆ ಡಬ್ ಆಗುತ್ತಿದೆ. ಬಿ.ವಿ. ಮಂಜುನಾಥ್
ಎನ್ನುವವರು ಈ ಚಿತ್ರ ನಿರ್ಮಿಸುತ್ತಿದ್ದು, ಸುಧೀಂದ್ರ ಮತ್ತು ಶಿವಪ್ರಕಾಶ್
ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ರಮ್ಮಿ ಎನ್ನುವವರು
ಚಿತ್ರದ ಛಾಯಾಗ್ರಾಹಣದ ಜವಾಬ್ದಾರಿ ಹೊತ್ತಿದ್ದಾರೆ.

ತಾರಾಗಣದಲ್ಲಿ ಪಾರುಲ್ ಯಾದವ್, ಯಜ್ಞಾ ಶೆಟ್ಟಿ, ರಾಜೇಶ್ ನಟರಂಗ,
ಸಂಚಾರಿ ವಿಜಯ್, ಸಂದೀಪ್ ಭಾರದ್ವಾಜ್ ಮುಂತಾದವರು ನಟಿಸುತ್ತಿದ್ದಾರೆ. ಒಟ್ಟಿನಲ್ಲಿ 'ಕಿಲ್ಲಿಂಗ್ ವೀರಪ್ಪನ್' ಚಲನಚಿತ್ರದ
ಬಗ್ಗೆ ಅಭಿಮಾನಿಗಳಲ್ಲಿ ತುಂಬಾನೇ ಕುತೂಹಲವಿದೆ. ಇದಕ್ಕೆ ತೆರೆ ಬೀಳಬೇಕಾದರೆ ನವೆಂಬರ್ 6 ರವರೆಗೆ ಕಾಯಲೇಬೇಕು........

Re: Killing Veerappan ಕಿಲ್ಲಿಂಗ್ ವೀರಪ್ಪನ್ - Shivarajkumar, Parul yadav; Dir - Ramgopal Varma

Posted: Tue Sep 22, 2015 11:06 am
by SATHYA
Audio at chitradurga on Oct 18th \m/

Re: Killing Veerappan ಕಿಲ್ಲಿಂಗ್ ವೀರಪ್ಪನ್ - Shivarajkumar, Parul yadav; Dir - Ramgopal Varma

Posted: Wed Sep 23, 2015 9:52 am
by KendaSampige
November ge movie release anthe :jump: :jump: