Dove - Anup Sa Ra Govind; Dir - Santhu

Meet Greet with all the Kannada Film Lovers and have fun responsibly.
User avatar
sanjay
Posts: 230
Joined: Tue Sep 15, 2015 11:08 pm
Location: Royal Mysuru

Dove - Anup Sa Ra Govind; Dir - Santhu

Postby sanjay » Fri Oct 09, 2015 2:32 pm

Image
ಸಿಂಹ ಹೋಗೋ ದಾರಿಯಲ್ಲಿ ಹೆಜ್ಜೆ ಗುರುತು ನೋಡಿದೆ

User avatar
sanjay
Posts: 230
Joined: Tue Sep 15, 2015 11:08 pm
Location: Royal Mysuru

Re: Dove - Anup Sa Ra Govind; Dir - Santhu

Postby sanjay » Fri Oct 09, 2015 2:38 pm

Image
ಸಿಂಹ ಹೋಗೋ ದಾರಿಯಲ್ಲಿ ಹೆಜ್ಜೆ ಗುರುತು ನೋಡಿದೆ

User avatar
sanjay
Posts: 230
Joined: Tue Sep 15, 2015 11:08 pm
Location: Royal Mysuru

Re: Dove - Anup Sa Ra Govind; Dir - Santhu

Postby sanjay » Fri Oct 09, 2015 2:39 pm

Image
ಸಿಂಹ ಹೋಗೋ ದಾರಿಯಲ್ಲಿ ಹೆಜ್ಜೆ ಗುರುತು ನೋಡಿದೆ

User avatar
sanjay
Posts: 230
Joined: Tue Sep 15, 2015 11:08 pm
Location: Royal Mysuru

Re: Dove - Anup Sa Ra Govind; Dir - Santhu

Postby sanjay » Fri Oct 09, 2015 3:19 pm

Image
ಸಿಂಹ ಹೋಗೋ ದಾರಿಯಲ್ಲಿ ಹೆಜ್ಜೆ ಗುರುತು ನೋಡಿದೆ

Chandruk
Posts: 9
Joined: Tue Sep 22, 2015 6:37 pm

Re: Dove - Anup Sa Ra Govind; Dir - Santhu

Postby Chandruk » Mon Oct 12, 2015 3:46 pm

Image

'ಡವ್’ಎಂಬ ಅಚ್ಚರಿ!!

ಅಲೆಮಾರಿ ಚಿತ್ರದಿಂದ ಭರವಸೆ ಮೂಡಿಸಿದ ನಿರ್ದೇಶಕ ಸಂತು ಈಗ ‘ಡವ್’ ಚಿತ್ರದದೊಂದಿಗೆ ಮತ್ತೆ ಪ್ರೇಕ್ಷಕರೆದುರಿಗೆ ಬಂದಿದ್ದಾರೆ.

ಈ ಚಿತ್ರದಲ್ಲಿರುವುದು ಎರಡು ಕಥೆಗಳು.ಒಂದು ಸರಳ, ಅಮಾಯಕ ಪ್ರೆಮಕಥೆ.ಮತ್ತೊಂದು ಕಲ್ಮಶವಾದ ಮೋಹದ ಕಥೆ.ಒಂದೆಡೆ ಕಾಲೇಜ್ ಹುಡುಗ ಅನೂಪ್, ಅವನ ಮತ್ತು ನಾಯಕಿಯ ಪರಿಚಯ, ಅವರ ಪ್ರೀತಿ-ಜಗಳ, ಮತ್ತೊಂದೆಡೆ ರಾಕೇಶ್ ಅಡಿಗ,ಮದಲಸ ಶರ್ಮ ಪಾತ್ರಗಳ ಮೋಹದ ಕಥೆ.

ರಾಕೇಶ್ ಮದಲಸ ಅವರ ಕಥೆ ದಶಕದ ಹಿಂದೆ ಭಾರಿ ಸುದ್ದಿ ಮಾಡಿದ ರಿಂಗ್ ರೋಡ್ ಶುಭ ಕಥೆಯನ್ನು ಆಧರಿಸಿದೆ.ಈ ಎರಡು ಕಥೆಗಳು ಒಂದಾಗುವುದು ದ್ವಿತಿಯಾರ್ಧದಲ್ಲಿ.ನಿರ್ದೇಶಕ ಸಂತು ಒಂದು ನಿಜ ಕಥೆ ಮತ್ತೊಂದು ಕಲ್ಪನೆಯ ಪ್ರೇಮ ಕಥೆಯನ್ನು ಕೂಡಿಸಿ ಸೈ ಎನಿಸಿಕೊಂಡಿದ್ದಾರೆ.

ದ್ವಿತಿಯಾರ್ಧದಲ್ಲಿನ ಚಿತ್ರಕಥೆ, ಹರಿತವಾದ ಸ೦ಕಲನ, ಬಿಗಿಯಾದ ನಿರೂಪಣೆ ಪ್ರೇಕ್ಷಕನನ್ನು ಒಂದು ತಾಸಿಗೂ ಹೆಚ್ಚು ಬೇರೆಲ್ಲೂ ಕಣ್ಣು ಹಾಯ್ಸಲೂ ಬಿಡದೆ, ಹಿಡಿದು ಕೂಡಿಸಿ ಬೆರಗುಗೊಳಿಸುತ್ತದೆ.ದೃಶ್ಯಗಳನ್ನು ಸೆರೆಹಿಡಿದಿರುವ ರೀತಿ, ಪ್ರತಿಯೊಂದು ಶಾಟ್, ಛಾಯಾಗ್ರಹಣ ಎಲ್ಲವೂ ಫಸ್ಟ್ ಕ್ಲಾಸ್. ಅಬ್ಬರದ ಹಿನ್ನಲೆ ಸಂಗೀತ ಬಿಗಿಯಾದ ನಿರೂಪಣೆಗೆ ಸಾಥ್ ಕೊಟ್ಟಿದೆ.ಹಾಡುಗಳಲ್ಲಿ ‘ಹೀಗೂ ಇರಬಹುದೇ’ ಹಾಡು ಮತ್ತೆ ಮತ್ತೆ ಗುನುಗುವಂತಿದೆ.
ನಾಯಕ ನಟ ಅನೂಪ್ ಹೊಡೆದಾಟದ ದೃಶ್ಯಗಳಲ್ಲಿ ಮಿಂಚಿದರೂ, ನಟನೆಯಲ್ಲಿ ಇನ್ನು ಮಾಗಬೇಕು.ರಾಕೇಶ್ ಅಡಿಗ ನಟನೆ ಸಕತ್. ಶರತ್ ಲೋಹಿತಾಶ್ವ, ಖಳನಟ ಡೇನಿಯಲ್ ಬಾಲಾಜಿ ಅವರಿಂದ ಚಿತ್ರಕ್ಕೊಂದು ತೂಕ ಬಂದಿದೆ.ಈ ಚಿತ್ರದಿಂದ ಕನ್ನಡದಲ್ಲಿ ಡೇನಿಯಲ್ ಅವರಿಗೆ ಮತ್ತಷ್ಟು ಅವಕಾಶಗಳು ಹುಡುಕಿಕೊಂಡು ಬಂದರು ಆಶ್ಚರ್ಯವಿಲ್ಲ.ಆದರೆ ಎಲ್ಲಕ್ಕೂ ಮೀರಿ ಚಿತ್ರದ ನಾಯಕನಾಗಿ ಹೊರಹೊಮ್ಮುವುದು ನಿರ್ದೇಶಕ ಸಂತು.ಹೌದು,ಚುರುಕಾದ ಚಿತ್ರಕಥೆಯಿಂದ, ತಾರ್ಕಿಕವಾಗಿಯೂ ಸರಿ ಎನಿಸಿಕೊಂಡು ಕುತೂಹಲದಿಂದ ನೋಡಿಸಿಕೊಂಡು ಮನರಂಜಿಸುವ ಕಥಯಿಂದ ನಿರ್ದೇಶಕ ಸಂತು ಗೆದ್ದಿದ್ದಾರೆ.

ಚಿತ್ರದ ಋಣಾತ್ಮಕ ಅಂಶವೆಂದರೆ ದ್ವಿತಿಯಾರ್ಧದಲ್ಲಿನ ವೇಗ ಮೊದಲಾರ್ಧದಲ್ಲಿ ಇಲ್ಲದಿರುವುದು.ನಾಯಕ ಅನೂಪ್ – ರಂಗಾಯಣ ರಘು ಜೋಡಿ ಮನರಂಜಿಸಿದರೂ, ನಾಯಕ-ನಾಯಕಿ ನಡುವಿನ ದೃಶ್ಯಗಳು ಅಷ್ಟು ಲವಲವಿಕೆಯಿಂದ ಕೂಡಿಲ್ಲ.ಕೆಲವೊಂದು ದೃಶ್ಯಗಳು ಸಿಲ್ಲಿ ಅನಿಸುತ್ತವೆ.ಕೆಲ ಸಂಭಾಷಣೆಗಳು ಹಾಗೂ ರಾಕೇಶ್-ಮದಲಸ ಕಥೆಯಲ್ಲಿನ ಹಸಿಬಿಸಿ ದೃಶ್ಯಗಳು ಫ್ಯಾಮಿಲಿ ಪ್ರೇಕ್ಷಕರಿಗೆ ಇರಿಸುಮುರಿಸು ಉಂಟಾಗಬುಹುದು.

ಮೊದಲಾರ್ಧದಲ್ಲಿ ತಕ್ಕಮಟ್ಟಿಗೆ ಮನರಂಜಿಸಿ, ದ್ವಿತಿಯಾರ್ಧದಲ್ಲಿ ಅಚ್ಚರಿ ಮೂಡಿಸುವ ಈ ‘ಡವ್’ಗೆ ‘ವಾವ್’ ಅನ್ನದೆ ಇರಲಾರಿರಿ.
3.5/5

http://namcinema.com/news/movie-review-wellmadedove/

Goodman
Posts: 193
Joined: Wed Sep 16, 2015 2:24 pm

Re: Dove - Anup Sa Ra Govind; Dir - Santhu

Postby Goodman » Fri Oct 16, 2015 10:36 am

Saw Santhu directional DOVE movie @ Govardhan theatre yesterday ( 15th oct 2015) 4:30 PM show.

Over its a decent watch mainly due to the good gripping second half. First half was just average with some silly love scenes which werent that effective.
hero anoop looks good only in action scenes or else he is pakka expression less on face only :-D :roll:

Arjun janya songs were just passable except couple them sounded good including the Jaggesh starrer item song :hott:

Good to see director santhu combining his imaginary story with ring road shubha real life story and giving a good finish in the climax.
Some 'real' hot scenes with hero rakesh and one more heroine ( her name is some modala sala or something i suppose :-D :roll: ) adds to the paisa vasool factor of the movie.
Camera working, editing has been sharp enough and very much apt for the movie.

Overall rating: 3.1/5


Return to “Kannada Film Industry”

Who is online

Users browsing this forum: No registered users and 5 guests