RESPONSIVE LEADERBOARD AD AREA
Film News

Anup's RangiTaranga has 100 on debut

ಟ್ರೈಲರ್ ನೋಡಿ ಥ್ರಿಲ್ ಆಗಿದ್ದು ನೀವೇ..
ಹಾಡುಗಳನ್ನು ಕೇಳಿ ಖುಷಿಯಾಗಿದ್ದು ನೀವೇ..
ಸಿನಿಮಾ ಬಿಡುಗಡೆಗಾಗಿ ಹಪಹಪಿಸಿದ್ದು ನೀವೇ..
ಸಿನಿಮಾ ಬಿಡುಗಡೆಯಾದಾಗ ಪರಭಾಷಾ ಚಿತ್ರದಿಂದ, ಹಿತಶತ್ರುಗಳ ಧೋರಣೆಗಳಿಂದ ತೊಂದರೆಯಾದಾಗ ಕುದ್ದು ಹೋದದ್ದು ನೀವೇ..
ನಮ್ಮ ಸಿನಿಮಾ, ನೋಡಲೇಬೇಕಾದ ಸಿನಿಮಾ, ಅತ್ಯುತ್ತಮ ಸಿನಿಮಾ ಎಂದೆಲ್ಲಾ ಹಾಡಿಹೊಗಳಿ ಸಿನಿಮಾ ಗೆಲ್ಲಲೆಂದು ತುಡಿದವರೂ ನೀವೇ..
ವಿದೇಶದಲ್ಲಿ ಇಲ್ಲದ ಮಾರುಕಟ್ಟೆಯನ್ನು ಸೃಷ್ಟಿಸಿ ಸಿನಿಮಾ ಪ್ರೀತಿ ತೋರಿ ಹೊಸ ಬೆಳವಣಿಗೆಗೆ ದಾರಿ ಮಾಡಿಕೊಟ್ಟಿದ್ದೂ ನೀವೇ..
ಹೌದು ಹೌದು ಹೌದು.. ನೀವೇ ನೀವೇ.. ಪ್ರೇಕ್ಷಕ ಪ್ರಭುಗಳು ನೀವೇ..

ನಿಮ್ಮ ಸಿನಿಮಾ, ನಮ್ ಸಿನಿಮಾ ”ರಂಗಿತರಂಗ” ಇಂದು ಸೆಂಚುರಿ ಹೊಡೆದಿದೆ..

ಈ ದೊಡ್ಡ ಗೆಲುವು..

ಪ್ರೇಕ್ಷಕರ ಗೆಲುವು..

ಕನ್ನಡಿಗರ ಸ್ವಾಭಿಮಾನದ ಗೆಲುವು..

RESPONSIVE LEADERBOARD AD AREA
RESPONSIVE LEADERBOARD AD AREA
To Top